ಶಿವಾನಂದ ತಗಡೂರು ಪುತ್ರ ಆಕಾಶ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.97 ಅಂಕ - SHIKSHANA RATNA

Breaking

Post Top Ad

Responsive Ads Here

Thursday, 19 May 2022

ಶಿವಾನಂದ ತಗಡೂರು ಪುತ್ರ ಆಕಾಶ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.97 ಅಂಕ

 ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರು ಅವರ ಸುಪುತ್ರ ಆಕಾಶ್ ತಗಡೂರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.97 ಅಂಕ ಪಡೆದು ಉತ್ತೀರ್ಣನಾಗಿದ್ದು, ಶಾಲೆಗೆ ಕೀರ್ತಿ ತಂದಿದ್ದಾನೆ. 

ಆಕಾಶ್ ಗೆ ಪತ್ರಿಕಾ ಬಳಗದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು...

No comments:

Post a Comment

Post Bottom Ad

Responsive Ads Here

Pages