ಉಷಾ ಕೇಬಲ್ ಸಂಸ್ಥೆಯಿಂದ ರಬ್ಬರ್ ಪಿವಿಸಿ ಕೇಬಲ್ ಮಾರುಕಟ್ಟೆಗೆ - SHIKSHANA RATNA

Breaking

Post Top Ad

Responsive Ads Here

Saturday, 25 June 2022

ಉಷಾ ಕೇಬಲ್ ಸಂಸ್ಥೆಯಿಂದ ರಬ್ಬರ್ ಪಿವಿಸಿ ಕೇಬಲ್ ಮಾರುಕಟ್ಟೆಗೆ

ಬೆಂಗಳೂರು, ಜೂ, 25; ಇಂಟರ್ ನ್ಯಾಷನಲ್ ಎಲೆಕ್ಟ್ರಿಕಲ್ ಅಂಡ್ ಲೈಟಿಂಗ್ ಕುರಿತ 9 ನೇ ಏಷ್ಯಾ ವಲಯದ ಪ್ರದರ್ಶನ ಮತ್ತು ಮಾರಾಟ ಮೇಳ ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆರಂಭವಾಗಿದೆ.

ಈ ತಿಂಗಳ 26 ರ ವರೆಗೆ ನಡೆಯಲಿರುವ ಮೇಳದಲ್ಲಿ ಉಷಾ ಕೇಬಲ್ ಸಂಸ್ಥೆಯಿಂದ ರಬ್ಬರ್ ಪಿವಿಸಿ ಕೇಬಲ್  ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ವಿದ್ಯುತ್ ಮತ್ತು ಕೇಬಲ್ ವಲಯದಲ್ಲಿ ವಿಸ್ಮಯವನ್ನು ಮೂಡಿಸುತ್ತಿರುವ ಈ ಮೇಳದಲ್ಲಿ ಉಷಾ ಕೇಬಲ್ ಮಳಿಗೆ ಗಮನ ಸೆಳೆಯುತ್ತಿದೆ.

ಉಷಾ ಕೇಬಲ್ ಭಾರತದ ಅತ್ಯಂತ ವಿಶ್ವಾಸಾರ್ಹ ಕೇಬಲ್ ಆಗಿದ್ದು, ಐ.ಎಸ್.ಐ ಮತ್ತು ಬಿ.ಎಸ್.ಐ ಮಾನ್ಯತೆ ಪಡೆದುಕೊಂಡಿದೆ. ಹಲವಾರು ವರ್ಷಗಳ ಸಂಶೋಧನೆ ಮತ್ತು ಪರಿಶ್ರಮದಿಂದ ಉಷಾ ಕೇಬಲ್ ಉತ್ಪನ್ನಗಳು ಗಮನ ಸೆಳೆಯುತ್ತಿವೆ ಎಂದು ಉಷಾ ಕೇಬಲ್ಸ್ ನ ನಿರ್ದೇಶಕ ಅಮಾನ್ ಗುಪ್ತಾ ಹೇಳಿದ್ದಾರೆ.

Usha Cable

Abhishek Gupta 

9871754050

WWW.USHACABLEINDIA.COM

No comments:

Post a Comment

Post Bottom Ad

Responsive Ads Here

Pages