ಅತ್ಯುತ್ತಮ ಅಂಕ ಗಳಿಸಬೇಕೇ ?

varthajala
0

 ಮಾನ್ಯರೇ,

ಅತ್ಯುತ್ತಮ ಅಂಕ ಗಳಿಸಬೇಕೇ ?

ಹಾಗಿದ್ದಲ್ಲಿ, 8/9/10th Work Books

ಪ್ರೌಡ ಶಾಲೆಯ ವಿಧ್ಯಾರ್ಥಿಗಳಿಗಾಗಿ ಕಳೆದ 17 ವರ್ಷಗಳಿಂದ ರಾವ್ಸ್ ಅಕಾಡೆಮಿ ವತಿಯಿಂದ ತಯಾರಿಸಲಾಗುತ್ತಿರುವ ಅಭ್ಯಾಸ ಪುಸ್ತಕಗಳು ಈ ಸಾಲಿನಲ್ಲಿಯೂ ಸಹ ಸಿದ್ದವಾಗಿದೆ. 

ಸರ್ಕಾರದ ಸಿಲಬಸ್ ಗೆ  ಅನುಗುಣವಾಗಿ  ಸಂಪೂರ್ಣ ಪಠ್ಯಕ್ರಮದ 8/9/10 ನೇ ತರಗತಿ  ವಿಧ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಅರ್ಥೈಸಿಕೊಂಡು  ವಿಷಯವನ್ನು ಗ್ರಹಿಕೆ ಮಾಡಿಕೊಳ್ಳಲು ಈ ಎಲ್ಲಾ ಅಭ್ಯಾಸ ಪುಸ್ತಕಗಳು ತುಂಬಾ ಸಹಕಾರಿಯಾಗಿವೆ ಎನ್ನುತ್ತಾರೆ ಶಿಕ್ಷಣ ತಜ್ಞರು.

ಪ್ರತಿಯೊಂದು ವಿಷಯಕ್ಕೂ ಪ್ರತ್ಯೇಕ ಪುಸ್ತಕ ಹಾಗೂ ವಿದ್ಯಾರ್ಥಿಗಳು ಬರೆದು ಅಭ್ಯಸಿಸಲು  ಸ್ಥಳಾವಕಾಶ ಮತ್ತು ಪರಿಶೀಲಿಸಿ ಕೊಳ್ಳಲು ಸರಿಯುತ್ತರವೂ ಲಭ್ಯ. ಈ ಅಭ್ಯಾಸ ಪುಸ್ತಕಗಳನ್ನು (English and Kannada medium) ವಿಧ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡಲ್ಲಿ ಸೂಕ್ತ ರೀತಿಯಲ್ಲಿ ಪ್ರತಿಯೊಂದು ಅಧ್ಯಾಯವನ್ನು ಮನದಟ್ಟು ಮಾಡಿಕೊಂಡು ಯಾವುದೇ ಭಯವಿಲ್ಲದೆ  ಎಲ್ಲಾ ಮುಖ್ಯಾಂಶಗಳ್ಳನ್ನು ಜ್ಞಾಪಕವಾಗಿರಿಸಿಕೊಂಡು ಎಲ್ಲಾ ಹಂತದ ಪರೀಕ್ಷೆಯಲ್ಲೂ ಉತ್ತಮ ಅಂಕ ಗಳಿಸಲು ಸಹಕಾರಿಯಾಗುತ್ತದೆ.

ಪಬ್ಲಿಕ್ ಪರೀಕ್ಷೆಯಲ್ಲಿ ಪ್ರತೀ ವರ್ಷ 5 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ರಾಂಕ್ ಮತ್ತು ಡಿಸ್ಟಿಂಕ್ಷನ್  ಸ್ಥಾನ ತಮ್ಮದಾಗಿಸಿಕೊಂಡು ಹೆಮ್ಮೆಪಡುವವರು  ಈ ಪುಸ್ತಕಗಳನ್ನು ಅಭ್ಯಾಸಮಾಡಿರುತ್ತಾರೆ.

ಹೆಚ್ಚಿನ ವಿವರಗಳಿಗೆ 9900575990 / 9844328990 ಗೆ ವಾಟ್ಸಪ್ ಮಾಡಿರಿ.

ಪ್ರೌಡಶಾಲಾ ವಿಧ್ಯಾರ್ಥಿಗಳಿರುವ  ನಿಮ್ಮ ಬಂಧು ಮಿತ್ರರಿಗೂ ಈ ಮೆಸೇಜ್ ಕಳಿಸಿರಿ.

Rao's Academy

51, Ground floor, Opp. Brundavan Medicals

DVG Road, Basavanagudi, Bangalore -560004

Mob: +91 98443 28990

Post a Comment

0Comments

Post a Comment (0)