ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಪ್ರವಾಸ

varthajala
0

 ಬೆಂಗಳೂರು  (ಕರ್ನಾಟಕ ವಾರ್ತೆ):


ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರಷೋತ್ತಮ ಬಿಳಿಮಲೆ ಅವರು ಜುಲೈ 13ರಿಂದ 16ರ ವರೆಗೆ ಬೀದರ್ ಮತ್ತು ಕಲಬುರಗಿ ಪ್ರವಾಸ ಕೈಗೊಂಡು, ಜುಲೈ 16ರ ರಾತ್ರಿ ಕೇಂದ್ರಸ್ಥಾನಕ್ಕೆ ವಾಪಸ್ಸಾಗಲಿರುವರು ಎಂದು ಕನ್ನಡ ಅಭಿವೃದ್ಧಿ ಆಯುಕ್ತರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Post a Comment

0Comments

Post a Comment (0)