ಹೆಚ್.ಎಂ.ರೇವಣ್ಣ ಅವರ ಪ್ರವಾಸ

varthajala
0

 ಬೆಂಗಳೂರು, ನವಂಬರ್ 7 (ಕರ್ನಾಟಕ ವಾರ್ತೆ)ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ ಅವರು ನವೆಂಬರ್ 10 ರಂದು ಮೈಸೂರು ಜಿಲ್ಲೆಗೆ ಪ್ರವಾಸ ಕೈಗೊಳ್ಳುವರು.  ನಂತರ ಅದೇ ದಿನ ಸಂಜೆ ಬೆಂಗಳೂರಿಗೆ ವಾಪಸ್ಸಾಗುವರು ಎಂದು ಪ್ರಕಟಣೆ ತಿಳಿಸಿದೆ.

Post a Comment

0Comments

Post a Comment (0)