IIT JEE Mathematics ಉಚಿತ ಪಾಠಗಳು ಗಣಿತ ಉಪನ್ಯಾಸಕರುಗಳಿಗಾಗಿ ....!

varthajala
0

ಪ್ರತಿದಿನ ಸೋಮವಾರದಿಂದ ಶುಕ್ರವಾರದವರೆಗೂ evening 7:30 ಯಿಂದ 8:45 ವರೆಗೂ IIT JEE Mathematics ಉಚಿತ ಪಾಠಗಳು ಗಣಿತ ಉಪನ್ಯಾಸಕರುಗಳಿಗಾಗಿ ನಡೆಯಲಿದೆ 

ಆಸಕ್ತರು ಈ online ತರಗತಿಯಲ್ಲಿ ಕಲಿಯಬಹುದು ಗೂಗಲ್ meet ಮೇಲೆ ನಡೆಯುವ ತರಗತಿಗಳು ವಾರದ ಐದು ದಿನ ನಡೆಯುತ್ತದೆ . 

20ವರ್ಷಗಳ ಅನುಭವವಿರುವ ಶ್ರೀಯುತ ವೆಂಕಟರಾಮಯ್ಯ ನಿರ್ದೇಶಕರು ದೀವಿಗೆ

ಇವರು ತರಗತಿಗಳನ್ನು ನಡೆಸಿಕೊಡುತ್ತಾರೆ ಪ್ರತಿದಿನ ಸೋಮವಾರದಿಂದ ಶುಕ್ರವಾರದವರೆಗೂ evening 7:30 ಯಿಂದ 8:45 ವರೆಗೂ IIT JEE Mathematics ಉಚಿತ ಪಾಠಗಳು ಗಣಿತ ಉಪನ್ಯಾಸಕರುಗಳಿಗಾಗಿ ನಡೆಯಲಿದೆ 

ಆಸಕ್ತರು ಈ online ತರಗತಿಯಲ್ಲಿ ಕಲಿಯಬಹುದು ಗೂಗಲ್ meet ಮೇಲೆ ನಡೆಯುವ ತರಗತಿಗಳು ವಾರದ ಐದು ದಿನ ನಡೆಯುತ್ತದೆ . 

20ವರ್ಷಗಳ ಅನುಭವವಿರುವ ಶ್ರೀಯುತ ವೆಂಕಟರಾಮಯ್ಯ ನಿರ್ದೇಶಕರು ದೀವಿಗೆ

ಇವರು ತರಗತಿಗಳನ್ನು ನಡೆಸಿಕೊಡುತ್ತಾರೆ

 ಆಸಕ್ತ ಉಪನ್ಯಾಸಕರುಗಳು ತಮ್ಮ ಹೆಸರುಗಳನ್ನು ಶ್ರೀಯುತ ರಾಘವೇಂದ್ರ ಗಣಿತ ಉಪನ್ಯಾಸಕರು ಬೆಂಗಳೂರು +91 96326 97207ಅವರ ಸಂಖ್ಯೆಗೆ ವಾಟ್ಸಪ್ ಮೂಲಕ ಕೋರಿಕೆ ಸಲ್ಲಿಸಬಹುದಾಗಿದೆ

 ಯಾವುದೇ ಕಾರಣಕ್ಕೂ ಕರೆ ಮಾಡುವುದು ಬೇಡ..... 

ಇದಕ್ಕೆ ಯಾವುದೇಹಣ ಕೊಡಬೇಕಾಗಿಲ್ಲ

 ಆದರೆ ಗಣಿತವನ್ನು ಶ್ರದ್ಧೆಯಿಂದ ಕಲಿಯುವವರಿಗೆ ಮಾತ್ರ ಅವಕಾಶ

Tags

Post a Comment

0Comments

Post a Comment (0)