ಪದ್ಮಶ್ರೀ ಡಾ. ಬನ್ನಂಜೆ ಗೋವಿಂದಾಚಾರ್ಯರ ಪುಣ್ಯಸ್ಮರಣೆ

varthajala
0

 ಹಿರಿಯ ವಿದ್ವಾಂಸರು, ಖ್ಯಾತ ಪ್ರವಚನಕಾರರಾಗಿದ್ದ ವಿದ್ಯಾವಾಚಸ್ಪತಿ ಪದ್ಮಶ್ರೀ ಡಾ. ಬನ್ನಂಜೆ ಗೋವಿಂದಾಚಾರ್ಯರ ಪುಣ್ಯಸ್ಮರಣೆಯಂದು ಅವರಿಗೆ ಭಕ್ತಿಪೂರ್ವಕ ಪ್ರಣಾಮಗಳು. ನಾಡಿನ ಆಧ್ಯಾತ್ಮಿಕ, ಸಾರಸ್ವತ ಪ್ರಪಂಚಗಳನ್ನು ಶ್ರೀಮಂತಗೊಳಿಸಿರುವ ಅವರ ಸಂಸ್ಕೃತ ಹಾಗೂ ಕನ್ನಡದ ಗ್ರಂಥಗಳು, ಅವರ ಉಪನ್ಯಾಸಗಳು, ಜಿಜ್ಞಾಸುಗಳಿಗೆ ಸದಾ ಮಾರ್ಗದರ್ಶಕಗಳಾಗಿವೆ.

May be an image of 1 person and text that says 'ಕರ್ನಾ ਤ5 ವಿದ್ಯಾವಾಚಸ್ಪತಿ, ಪದ್ಮಶ್ರೀ ಡಾ. ಬನ್ನಂಜೆ ಗೋವಿಂದಾಚಾರ್ಯರ ಪುಣ್ಯಸ್ಮರಣೆಯಂದು ಅವರಿಗೆ ಅನಂತ ಭಕ್ತಿಪೂರ್ವಕ ಪ್ರಣಾಮಗಳು Connect with @CMofKarnataka ಬಸವರಾಜ ಎಸ್. ಬೊಮ್ಮಾಯಿ ಮುಖ್ಯಮಂತ್ರಿಗಳು'
Tags

Post a Comment

0Comments

Post a Comment (0)