ಕರ್ನಾಟಕ ರಾಜ್ಯ ಮಹಿಳಾ ಆಯೋಗದಿಂದ ಅರಿವು ಕಾರ್ಯಕ್ರಮ

varthajala
0

ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಇಂದು ದಿನಾಂಕ 9/12/21 ಗುರುವಾರ ಮಧ್ಯಾಹ್ನ 3.30 ಗಂಟೆಗೆ  ಅರಿವು ಕಾರ್ಯಕ್ರಮ ಆಯೋಜಿಸಿದೆ.

ವಿಷಯ :-ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ

(9/12/2013 ರಂದು ಕೇಂದ್ರ ಸರ್ಕಾರವು ಈ ಸಂಬಂಧ ಮಸೋದೆಯನ್ನ ಪಾಸ್ ಮಾಡಿದೆ )
ಸ್ಥಳ :-ಡಿ ಜೆ ಅಪ್ಪೆರ್ಲ್ಸ್ ಗಾರ್ಮೆಂಟ್ಸ್, ರವೀಂದ್ರ ಸರ್ವಿಸ್ ಸೆಂಟರ್ ಹಿಂಭಾಗ, ಇಂಡಸ್ಟ್ರಿಯಲ್ ಸುಬುರ್ಬ್.

Post a Comment

0Comments

Post a Comment (0)