ಸ್ನೇಹಜೀವಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಶ್ರಮಿಕ ನೋಂದಣಿ ಅಭಿಯಾನ

varthajala
0

 ಆತ್ಮೀಯ ನಾಗರಿಕ ಬಂಧುಗಳೇಸ್ನೇಹಜೀವಿ ಚಾರಿಟಬಲ್ ಟ್ರಸ್ಟ್ ವತಿಯಿಂದ  ದಿನಾಂಕ 13/2/2022 ಭಾನುವಾರ ಬೆಳಿಗ್ಗೆ 10ಗಂಟೆಯಿಂದ ಸಂಜೆ 6ರವರೆಗೆ   ಗಾಂಧಿನಗರ ಮಹಾವೀರ ಅಪಾರ್ಟ್ಮೆಂಟ್ ಹಿಂಭಾಗ  ಮಾರಮ್ಮನ ದೇವಸ್ಥಾನ ಈ ಸ್ಥಳದಲ್ಲಿ ತಮಗಾಗಿ ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರಿಸುವುದು ಕಟ್ಟಡ ಕಾರ್ಮಿಕರಿಗೆ ಈ  ಶ್ರಮಿಕ ನೋಂದಣಿ ಅಭಿಯಾನ ವಿದ್ದು ನಾಗರಿಕರು ಈ ಸದುಪಯೋಗವನ್ನು ಬಳಸಿಕೊಳ್ಳಬೇಕೆಂದು ಕೋರುತ್ತೇವೆ.



Post a Comment

0Comments

Post a Comment (0)