*ಇಂದಿನ ಪಂಚಾಂಗ * * ಸೋಮವಾರ* 14: 03: 2022*

varthajala
0

 || ಶ್ರೀ ಗುರುಭ್ಯೋ ನಮಃ || 

|| ಓ೦ ಗ೦ ಗಣಪತಯೇ ನಮಃ ||

ಸಂವತ್ಸರ : ಪ್ಲವ ನಾಮ ಸಂವತ್ಸರ

ಆಯನಂ :   ಉತ್ತರಾಯಣ. 

ಗತಶಾಲಿ                         ೧೯೪೩

ಗತಕಲಿ                            ೫೧೨೨ 

 ಋತು :             * ಶಿಶಿರ ಋತು *’

ಮಾಸ :              ಫಾಲ್ಗುಣ ಮಾಸೇ.

ಪಕ್ಷ :                        ಶುಕ್ಲ ಪಕ್ಷ. 


ವಾಸರ :           ಇಂದು ವಾಸರ.

ತಿಥಿ: -    ಏಕಾದಶಿ ಮ 12:06 ವರೆಗೆ ಆಮೇಲೆ ದ್ವಾದಶಿ ನಾ ಮ 1:12 ವರೆಗೆ ಆಮೇಲೆ ತ್ರಯೋದಶಿ ನಾಳಿದ್ದು ಮ 1:40 ವರೆಗೆ ಆಮೇಲೆ ಚತುರ್ದಶಿ ಗುರುವಾರ ಮ 1:30 ವರೆಗೆ ಆಮೇಲೆ ಪೂರ್ಣಿಮಾ ಶುಕ್ರವಾರ ಮ 1:11 ವರೆಗೆ ಆಮೇಲೆ ಪಾಡ್ಯ ಶನಿವಾರ ಮ 12:36 ವರೆಗೆ ಆಮೇಲೆ ಬಿದಿಗೆ ಭಾನುವಾರ ಬೆ 11:32 ವರೆಗೆ.**

ನಕ್ಷತ್ರ:-  ಪುಷ್ಯ ರಾ 10:06 ವರೆಗೆ ಆಮೇಲೆ ನಾ ಆಶ್ಲೇಷ ರಾ 11:34 ವರೆಗೆ ಆಮೇಲೆ ನಾಳಿದ್ದು ಮಖ ರಾ 12:20 ವರೆಗೆ ಆಮೇಲೆ ಪುಬ್ಬಾ ಗುರುವಾರ ರಾ 12:48 ವರೆಗೆ ಆಮೇಲೆ ಉತ್ತರ ಫಲ್ಗುಣಿ ಶುಕ್ರವಾರ ರಾ 1:07 ವರೆಗೆ ಆಮೇಲೆ ಹಸ್ತ ಶನಿವಾರ ರಾ 12:55 ವರೆಗೆ ಆಮೇಲೆ ಚಿತ್ತ ಭಾನುವಾರ ರಾ 12:19 ವರೆಗೆ.

ಶ್ರಾದ್ಧ ತಿಥಿ:-                  ಶೂನ್ಯ.

ಯೋಗ:-  ಶೋಭನ ಬೆಳಗಿನ ಜಾವ 4:16 ವರೆಗೆ ಆಮೇಲೆ ಅತಿಗಂಡ ನಾ   ಬೆಳಗಿನ ಜಾವ 4:13 ವರೆಗೆ ಆಮೇಲೆ ಸುಕರ್ಮ ನಾಳಿದ್ದು ಬೆಳಗಿನ ಜಾವ 3:40 ವರೆಗೆ ಆಮೇಲೆ ಧೃತಿ ಮಧ್ಯರಾತ್ರಿ 2:38 ವರೆಗೆ ಆಮೇಲೆ ಶೂಲ ಗುರುವಾರ ಮಧ್ಯರಾತ್ರಿ 1:07 ವರೆಗೆ ಆಮೇಲೆ ಗಂಡ ಶುಕ್ರವಾರ ರಾ 11:14 ವರೆಗೆ ಆಮೇಲೆ ವೃದ್ಧಿ ಶನಿವಾರ ರಾ 9:00 ವರೆಗೆ ಆಮೇಲೆ ಧ್ರುವ ಭಾನುವಾರ ಸಾ 6:32 ವರೆಗೆ ವ್ಯಾಘಾತ ಸೋಮವಾರ ಮ 3:54 ವರೆಗೆ. 

ಕರಣ:-  ಭದ್ರೆ ಮ 12:06 ವರೆಗೆ ಆಮೇಲೆ ನಾ ಬಾಲವ ಮ 1:12 ವರೆಗೆ ನಾಳಿದ್ದು ತೈತುಲಾ ಮ 1:40 ವರೆಗೆ ಆಮೇಲೆ ಗುರುವಾರ ವಣಿಜ ಮ 1:30 ವರೆಗೆ ಆಮೇಲೆ ಶುಕ್ರವಾರ ಬವ  12:50 ವರೆಗೆ ಆಮೇಲೆ ಶನಿವಾರ ಕೌಲವ ಬೆ 11:40 ವರೆಗೆ ಆಮೇಲೆ ಭಾನುವಾರ ಗರಜ ಬೆ 10:09 ವರೆಗೆ.**

———————- - - - - - - - - - - -       ಅಭಿಜಿತ್ ಮುಹೂರ್ತ: -   

    ಮ.12:05 - ಮ. 12:53 ವರೆಗೆ.*

ಅಮೃತಕಾಲ:   ಮ. 03:-11 - ಸಾ 4:56  ವರೆಗೆ.*

 ———————————————

ಸೂರ್ಯ ರಾಶಿ:-           ಕುಂಭ.

ಚಂದ್ರ ರಾಶಿ :           ಕರ್ಕಾಟಕ.

-------------------———- 

ರಾಹುಕಾಲ:  ಬೆ.  07;30 - 09:00. 

ಗುಳಿಕ ಕಾಲ: ಮ. 01:30 - 03:00.

ಯಮಗಂಡ: ಬೆ. 10:30 - 12:00.

————————————- - - - -  ಸೂರ್ಯೋದಯ :  ಬೆ. 06:28.

ಸೂರ್ಯಾಸ್ತ  :          ಸಾ. 06:30.

ಚಂದ್ರೋದಯ:-  03:-13 PM.  ಚಂದ್ರಾಸ್ತ :   04:23 AM (15/3) 

ಇಂದಿನ ವಿಶೇಷ :- 

 * ಸರ್ವತ್ರ/ ಅಮಲಕಿ ಏಕಾದಶಿ, ಹರಿವಾಸರವಿಲ್ಲ, ಮೇಲುಕೋಟೆ ವೈರಮುಡಿ ಉತ್ಸವ, ಹರಪನಹಳ್ಳಿ ಪ್ರತಿಷ್ಠ ದಿನ, ಆಲಂಕಾರು ದುರ್ಗಾಪರಮೇಶ್ವರಿ ಜಾತ್ರರಂಭಾ , ಮಳ್ಳಿಮಠ ಧ್ವಜ, ತೂಬಗೆರೆ ಲಕ್ಷ್ಮಿವೆಂಕಟರಮಣ ಹನುಮಂತೋತ್ಸವ, ಹೆಡತಲೆ ಮಾರಮ್ಮ ತಂಪಿನ ಪೂಜೆ, ಕೈವಲ್ಯಾದೇವಿ ಉತ್ಸವ, ಸತ್ಯಗಾಲ ವಿಶ್ವೇಶ್ವರ ರಥ, ಹುಬ್ಬಳ್ಳಿ ವಿಠ್ಠಲ ಜಾತ್ರೆ, ಮೀನ ಸಂಕ್ರಮಣ, ಪೊಳಲಿ - ಶರವೂರು ದುರ್ಗಾ ಧ್ವಜ , ಗೌಡನ ಬಾವಿ ಕಟ್ಟೆ ಬಸವೇಶ್ವರ ಜಾತ್ರೆ ಮಹೋತ್ಸವ, ಚಂದ್ರಾಪುರ ಚಂದ್ರಮೌಳೇಶ್ವರ ರಥ, ತೊಂಡನೂರು ಗೋಪಾಲಕೃಷ್ಣ ರಥ.**

Tags

Post a Comment

0Comments

Post a Comment (0)