ಇನ್ನರ್ ವೀಲ್ ಸಂಸ್ಥೆಯಿಂದ ಬಡ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್,ನೋಟ್ ಪುಸ್ತಕಗಳ ವಿತರಣೆ- ರೂಪಶ್ರೀ

varthajala
0

ಬಳ್ಳಾರಿ ಮೇ 20. ಬಳ್ಳಾರಿಯ ಕುವೆಂಪುನಗರದ ಸರಕಾರಿ ಪ್ರಾರ್ಥಮಿಕ ಶಾಲೆಯಲ್ಲಿ  ಓದುವ  ಬಡ ಮಕ್ಕಳಿಗೆ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ಶಾಲಾ ಬ್ಯಾಗ್, ನೋಟ್ ಪುಸ್ತಕಗಳು ಮತ್ತು ಬರೆಯಲು ಬೇಕಾದ ಎಲ್ಲಾ ಸಾಮಗ್ರಿಗಳನ್ನು ನೀಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಹ ನೀಡಿದೆ. ಈ ಸಂಧರ್ಭದಲ್ಲಿ  ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ರೂಪಶ್ರೀ ದೀಪಕ್ ರವರು ಮಕ್ಕಳಿಗೆ ಒಳ್ಳೆಯ ಮಾತುಗಳನ್ನು ಹೇಳಿ ಉತ್ತಮ ನಾಗರೀಕರಗಲು ಹುರಿದುಂಬಿಸಿದರು. ಶಾಲೆಯ ಸಿಬ್ಬಂದಿ, ಇನ್ನರ್ ವೀಲ್ ಸಂಸ್ಥೆಯ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.



Tags

Post a Comment

0Comments

Post a Comment (0)