ಮನೆ ಮಳಿಗೆ ಅಥವಾ ಫ್ಲಾಟ್ ಹುಡುಕುತ್ತಿದ್ದೀರಾ- ಗೂಗಲ್ ನ ಏಜೆಂಟ್ ಮೋಡ್ ನಿಮಗೆ ನೆರವಾಗಲಿದೆ!

varthajala
0

 




ಬೆಂಗಳೂರು: ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಗೂಗಲ್ ಕಂಪನಿ ಮತ್ತೊಂದು ಐತಿಹಾಸಿಕ ಹೆಜ್ಜೆ ಇಟ್ಟಿದ್ದು ಏಜೆಂಟ್ ಮ ಅನ್ನುವ ಹೊಸ ಫೀಚರ್ ಒಂದನ್ನು ಗ್ರಾಹಕರಿಗೆ ಪರಿಚಯಿಸಿದೆ,
Agent Mode ಹಲವು ವೈಶಿಷ್ಟ ಆಯ್ಕೆಗಳನ್ನು ಗ್ರಾಹಕರಿಗೆ ನೀಡಲಿದ್ದು ಮಂಗಳವಾರ ಸಿಇಓ ಸುಂದರ್ ಪಿಚೈ ಇದನ್ನು ಅನಾವರಣ ಗೊಳಿಸಿದ್ದಾರೆ,
ನಿರ್ದಿಷ್ಟ ಪ್ರದೇಶದಲ್ಲಿ ಫ್ಲಾಟ್ ಅಥವಾ ಮನೆ ಬಾಡಿಗೆಗೆ ಪಡೆಯಲು ಈ ಫೀಚರ್ ಸಹಕಾರಿ ಮಾಡಲಿದೆ, ವೆಬ್ ಸರ್ಚ್ ನಲ್ಲಿ ವೇಗ ಹಾಗೂ ನಿಖರತೆ ಇರಲಿದ್ದು ಗ್ರಾಹಕರಿಗೆ ಉತ್ತಮ ರಿಸಲ್ಟ್ ನೀಡಲಿದೆ,
ಹಲವು ಪ್ರಾಜೆಕ್ಟ್ ಗಳ ಟ್ರಯಲ್ ಮೂಲಕ Agent Mode ಪರಿಚಯಗೊಂಡಿದೆ, ಗ್ರಾಹಕರು ಈಗಾಗಲೇ ಹೊಸ ಫೀಚರ್ ಗೆ ಮನಸೋತಿದ್ದಾರೆ ,

Post a Comment

0Comments

Post a Comment (0)