ಗೌರವಾನ್ವಿತ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ನಡೆದ ರೇಸ್ ನಲ್ಲಿ "ಪೋಸಿಟಾನೊ" ಹೆಸರಿನ ಕುದುರೆ ವಿಜೇತಗೊಂಡಿದ್ದು,
ಅದರ ಜಾಕಿ ಪಿ. ಟ್ರೆವರ್ ಅವರಿಗೆ "ಗವರ್ನರ್ ಟ್ರೋಫಿ"ಯನ್ನು ಪ್ರಧಾನ ಮಾಡಿದರು. ಈ ಕ್ಲಬ್ ನ ಅಧ್ಯಕ್ಷ ಆರ್.ಮಂಜುನಾಥ್ ರಮೇಶ್, ಸಿಇಒ ಮತ್ತು ಕಾರ್ಯದರ್ಶಿ ಕಿರಣ್ ಎಂ.ಕೆ ಮತ್ತು ಇತರ ಗಣ್ಯರು ಹಾಜರಿದ್ದರು.