ದೃಷ್ಟಿ ಚಾಲೆಂಜ್ಡ್ ಮಕ್ಕಳು ಬೆಂಗಳೂರಿನಲ್ಲಿ ಕ್ರಿಸ್‌ಮಸ್ ಆಚರಿಸಿದರು.

varthajala
0

 ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ ಲೈಟ್ ಫೌಂಡೇಶನ್ ಸಂಸ್ಥೆ ವತಿಯಿಂದ ಸಂಸ್ಥಾಪಕಿ ಅಂಬಿಕಾ ಸಿ ಮತ್ತು ಸಂಸ್ಥೆಯವರು ಶುಕ್ರವಾರ 19 ಡಿಸೆಂಬರ್ 2025 ರಂದು  ಬೆಂಗಳೂರಿನ ಜೆಸಿ ರಸ್ತೆ, ನಯನ ಸಭಾಂಗಣದಲ್ಲಿ ಕ್ರಿಸ್ಮಸ್ ಸಾಂಸ್ಕೃತಿಕ ಕಾರ್ಯಕ್ರಮವನ್ನು  ವಿಶೇಷವಾಗಿ ಶಾಂತ ಕ್ಲಾಸ್ ವೇಷದಾರಿಗಳಾದ "ಸ್ನೇಹ ದೀಪ ಅಂಗವಿಕಲ ಸಂಸ್ಥೆ"ಯ ಮಕ್ಕಳೊಂದಿಗೆ ಆಚರಿಸಿದರು. 

 ಈ ಸಂದರ್ಭದಲ್ಲಿ ಕಾರ್ಯಕ್ರಮದ  ಮುಖ್ಯ ಅತಿಥಿಗಳಾಗಿ ಕೆ ಟಿ ಚಂದ್ರು- ವಿಶ್ವ ಒಕ್ಕಲಿಗರ ಸಂಘದ ಡೈರೆಕ್ಟರಿ ಸಂಪಾದಕರು ಆರ್ ಎಲ್ ಎನ್ ಮೂರ್ತಿ- ಹೈ ಕೋರ್ಟ್ ವಕೀಲರು, 

ಎಚ್ ಎಮ್ ಶಿವಪ್ರಕಾಶ್ -  ಕರ್ನಾಟಕ ಇಂಜಿನಿಯರ್ ಒಕ್ಕೂಟದ ಅಧ್ಯಕ್ಷರು, ಡಾ. ಪಾಲ್ಮುದ್ದ -  ಸ್ನೇಹ ದೀಪ ಅಂಗವಿಕಲ ಸಂಸ್ಥೆಯ ವ್ಯವಸ್ಥಾಪಕರು, ಸಮಾಜ ಸೇವಕ ಜಾನ್ ಎಡ್ವರ್ಡ್,  ಫಾದರ್  ರವರೆಂಡ್  ಸೆಲ್ವನ್  ಚಂದ್ರಕುಮಾರ್     ಫಾದರ್ ರವರೆಂಡ್ ಎಲಿಸಾ ದೇವಾನಂದಂ ಮತ್ತು 

ಆರ್ ಚಂದ್ರಶೇಖರ್ - ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ರವರುಗಳು ಉಪಸ್ಥಿತರಿದ್ದು, ಸಂಗೀತ ನೃತ್ಯಧಿಗಳನ್ನು ವೀಕ್ಷಿಸಿ  ಸಂತೋಷಪಟ್ಟು, ಕಾರ್ಯಕ್ರಮ ಯಶಸ್ವಿಯಾಗುವಲ್ಲಿ   ಪ್ರಮುಖ ಪಾತ್ರ ವಹಿಸಿದರು.

Post a Comment

0Comments

Post a Comment (0)