"ದಾಸ ಶೃತಿ" ಗಾಯನ ಕಾರ್ಯಕ್ರಮ

varthajala
0

 ಬೆಂಗಳೂರು :  ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜನವರಿ 29, ಗುರುವಾರ ಸಂಜೆ 7~00ಕ್ಕೆ "ದಾಸ ಶೃತಿ". ಗಾಯನ : ಕು|| ಅರ್ಪಿತಾ ಜಹಗೀರ್ದಾರ್-ಧಾರವಾಡ,

ಹಾರ್ಮೋನಿಯಂ : ಶ್ರೀ ಸುಧನ್ವ, ತಬಲಾ : ಶ್ರೀ ಪ್ರಮೋದ್ ಗಬ್ಬೂರು. ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಪವಮಾನಪುರ, ಬನಶಂಕರಿ 6ನೇ ಹಂತ, ಬೆಂಗಳೂರು.


Post a Comment

0Comments

Post a Comment (0)