ರಾಷ್ಟ್ರೀಯ ಮಹಿಳಾ ಆಯೋಗ ಬಗ್ಗೆ ಸಂಕ್ಷಿಪ್ತ ಮಾಹಿತಿ._

varthajala
0

🔸 _ರಾಷ್ಟ್ರೀಯ ಮಹಿಳಾ ಆಯೋಗ ಕಾಯ್ದೆ= 1990 _ 



🔹 _ರಾಷ್ಟ್ರೀಯ ಮಹಿಳಾ ಆಯೋಗ ಸ್ಥಾಪನೆ= 1992 ಜನೆವರಿ 31 _ 

🔸 _ರಾಷ್ಟ್ರೀಯ ಮಹಿಳಾ ಆಯೋಗ ಕೇಂದ್ರ ಕಚೇರಿ= ನವದೆಹಲಿ _ 

🔹 _ರಾಷ್ಟ್ರೀಯ ಮಹಿಳಾ ಆಯೋಗ ರಚನೆಯಾದದ್ದು=

ಸಂಸತ್ತಿನ ನಿಬಂಧನೆಯಿಂದ _ 

🔸 _ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರನ್ನು  ನೇಮಕ ಮಾಡುವರು= ಕೇಂದ್ರ ಸರ್ಕಾರ _ 

🔹 _ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರ ಅಧಿಕಾರ ಅವಧಿ=   3 ವರ್ಷ _ 

🔸 ಪ್ರಥಮ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು= 

ಶ್ರೀಮತಿ ಜಯಂತಿ ಪಟ್ನಾಯಕ್ (1992)

🔹 ಪ್ರಸ್ತುತ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು= 

ರೇಖಾ ಶರ್ಮ (2018 ರಿಂದ---

🔸 ಸವಿಧಾನದ 108ನೇ ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆ ಮತ್ತು ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33% ಸ್ಥಾನಗಳು ಮೀಸಲಾತಿಗೆ ಸಂಬಂಧಿಸಿದ, ಈ 108ನೇ ಮಹಿಳಾ ಮೀಸಲಾತಿ ಮಸೂದೆಯು 2010 ಮಾರ್ಚ್ 9ರಂದು ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ, 

🔸 ರಾಷ್ಟ್ರೀಯ ಮಹಿಳಾ ಆಯೋಗದ ಉದ್ದೇಶಗಳು 👇

🔹 ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು. 

🔸 ಮಹಿಳೆಯರ ಮೇಲೆ ಆಗುತ್ತಿರುವ ಶೋಷಣೆಗಳನ್ನು ನಿಲ್ಲಿಸುವುದು, 

🔸 ಮಹಿಳೆಯರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ,  ಅಭಿವೃದ್ಧಿಗೆ ಸಂಬಂಧಿಸಿದಂತೆ ಭಾರತ ಸರಕಾರಕ್ಕೆ ಶಿಫಾರಸ್ಸು ಮಾಡುವುದು. 

 🔹 ಶೋಷಿತ ಮಹಿಳೆಯರಿಗೆ ನ್ಯಾಯ ಒದಗಿಸಲು ಸಹಕರಿಸುವುದು , 

 ಭಾರತದ ಪ್ರಥಮ ಮಹಿಳೆಯರು. 👇

 ಭಾರತದ ಮೊದಲ ಮಹಿಳಾ ನ್ಯಾಯಾಧೀಶರು =ನ್ಯಾ // ಅನ್ನ ಚಾಂಡಿ

 ಸುಪ್ರೀಂಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು= ನ್ಯಾ// ಎಂ ಫಾತಿಮಾ ಬೀಬಿ

 ಭಾರತದ ಮೊದಲ ಮಹಿಳಾ ರಾಷ್ಟ್ರಪತಿ =ಶ್ರೀಮತಿ ಪ್ರತಿಭಾ ಪಾಟೀಲ್

 ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿ = ಸುಚೇತಾ ಕೃಪಲಾನಿ

 ಭಾರತದ ಮೊದಲ ಮಹಿಳಾ ರಾಜ್ಯಪಾಲರು = ಸರೋಜಿನಿ ನಾಯ್ಡು

 ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲರು = ವಿ ಎಸ್ ರಮಾದೇವಿ

 ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ =

ಶ್ರೀಮತಿ ಇಂದಿರಾಗಾಂಧಿ

 ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ = ಬಚೇಂದ್ರಿ ಪಾಲ್

 ಭಾರತದ ಮೊದಲ ಮಹಿಳಾ ಗಗನಯಾತ್ರಿ = ಕಲ್ಪನಾ ಚಾವ್ಲಾ

 ದೆಹಲಿಯನ್ನಾಳಿದ ಮೊದಲ ಮಹಿಳಾ ಸಾಮ್ರಾಜ್ಞೆ 

 ರಜಿಯಾ ಸುಲ್ತಾನ್

 ಭಾರತದ ಮೊದಲ ವಿಶ್ವ ಸುಂದರಿ= ರೀಟಾ ಫರಿಯಾ

 ಭಾರತದ ಮೊದಲ ಮಹಿಳಾ ವಿದೇಶಾಂಗ ಸಚಿವರು= ಶ್ರೀಮತಿ ಸುಷ್ಮಾ ಸ್ವರಾಜ್

 ಭಾರತದ ಮೊದಲ ಮಹಿಳಾ ರಕ್ಷಣಾ ಸಚಿವರು = ಶ್ರೀಮತಿ ಇಂದಿರಾಗಾಂಧಿ

 ಭಾರತದ ಮೊದಲ ಮಹಿಳಾ ರೈಲ್ವೆ ಸಚಿವರು =ನಿರ್ಮಲಾ ಸೀತಾರಾಮನ್

 ಎಸ್ ಬಿ ಐ ಬ್ಯಾಂಕಿನ ಮೊದಲ ಮಹಿಳಾ ಅಧ್ಯಕ್ಷರು =  ಅರುಂಧತಿ ಭಟ್ಟಾಚಾರ್ಯ

 ದೆಹಲಿ ಹೈಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು = ನ್ಯಾ// ಲೀಲಾ ಸೇಠ್

 ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ = ಕಿರಣ್ ಬೇಡಿ

 ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಮಹಿಳಾ ಅಧ್ಯಕ್ಷರು = ಅನಿಬೆಸೆಂಟ್ ( ಐರ್ಲೆಂಡ್ ದೇಶದವರು)

 ರಾಷ್ಟ್ರೀಯ ಕಾಂಗ್ರೆಸ್ಸಿನ ಭಾರತೀಯ ಮೊದಲ ಮಹಿಳಾ ಅಧ್ಯಕ್ಷರು = ಸರೋಜಿನಿ ನಾಯ್ಡು

 ಪ್ರಪಂಚದ ಮೊದಲ ಮಹಿಳಾ ಪ್ರಧಾನ ಮಂತ್ರಿ = ಸಿರಿಮಾವೋ ಬಂಡಾರ ನಾಯಕ್

( ಶ್ರೀಲಂಕಾ ದೇಶದವರು)

👩🏻‍⚖️ ಕೇಂದ್ರ ಮಾಹಿತಿ ಆಯೋಗದ ಮೊದಲ ಮಹಿಳಾ ಮುಖ್ಯ ಆಯುಕ್ತರು = ದೀಪಕ್ ಸಿಂದು

 ಭಾರತದ ಮಹಿಳಾ ರಾಯಭಾರಿ= ಚೋನಿರ  ಬೆಳ್ಯಪ್ಪ ಮುತ್ತಮ್ಮ

 ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಮಹಿಳೆ = ಆಶಾಪೂರ್ಣ ದೇವಿ

 ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್ = ಶ್ರೀಮತಿ ಮೀರಾ ಕುಮಾರ್

 ಲೋಕಸಭೆಯ ಎರಡನೇ ಮಹಿಳಾ ಸ್ಪೀಕರ್ = ಶ್ರೀಮತಿ ಸುಮಿತ್ರ ಮಹಜನ್

 ಭಾರತದಲ್ಲಿ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್ =  ಶನ್ನೋ ದೇವಿ ( ಹರಿಯಾಣ)

 ಭಾರತದ ಮೊದಲ ಮಹಿಳಾ ಸಚಿವರು =  ಅಮೃತ ಕವರ್( ಆರೋಗ್ಯ ಸಚಿವರು)

 ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆ =

ಮದರ್ ತೆರೇಸಾ ( ಶಾಂತಿಗಾಗಿ-1979)

 ಭಾರತದ ಮೊದಲ ಮಹಿಳಾ ಡಿಜಿ ಮತ್ತು ಐಜಿಪಿ = ಕಾಂಚನ ಚೌದ್ರಿ ಭಟ್ಟಾಚಾರ್ಯ

 ಕರ್ನಾಟಕದ ಮೊದಲ ಮಹಿಳಾ ಡಿಜಿ ಮತ್ತು ಐಜಿಪಿ =ಶ್ರೀಮತಿ ನೀಲಮಣಿ ಎನ್ ರಾಜು

 ಇಂಗ್ಲೀಷ್ ಕಾಲುವೆಯನ್ನು ಈಜಿದ ಮೊದಲ ಭಾರತೀಯ ಮಹಿಳೆ=  ಅರತಿ ಸಹಾ

 ಕರ್ನಾಟಕ ಹೈಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು=  ನ್ಯಾ// ಮಂಜುಳಾ ಚೆಲ್ಲೂರ್

 ಕರ್ನಾಟಕದ ವಿಧಾನ ಸಭೆಯ ಮೊದಲ ಮಹಿಳಾ ಸ್ಪೀಕರ್=  ಕೆ ಎಸ್ ನಾಗರತ್ನಮ್ಮ

 ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯರಾದ ಮೊದಲ ಭಾರತೀಯ ಮಹಿಳೆ=  ಶ್ರೀಮತಿ ಅನಿತಾ ಅಂಬಾನಿ

 ಒಲಿಂಪಿಕ್ಸ್ ನಲ್ಲಿ ಪದಕ ಪಡೆದ ಮೊದಲ ಭಾರತೀಯ ಮಹಿಳೆ=  ಕರ್ಣಂ ಮಲ್ಲೇಶ್ವರಿ ( ಭಾರ ಎತ್ತುವಿಕೆ)

 ಭಾರತದ ಮೊದಲ ರಕ್ಷಣಾ ಮಂತ್ರಿ= ನಿರ್ಮಲಾ ಸೀತಾರಾಮನ್

ಸುಪ್ರಿಂಕೋರ್ಟಿಗೆ ನೇರವಾಗಿ ನ್ಯಾಯಾಧೀಶರಾಗಿ ಆಯ್ಕೆಯಾದ ಮೊದಲ ಮಹಿಳೆ= 

ನ್ಯಾ// ಇಂದು ಮಲ್ಹೊತ್ರ

 ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದ ಮೊದಲ ಮಹಿಳಾ ಪ್ಯಾರಾ ಅಥ್ಲೆಟಿಕ್ಸ್ = ದೀಪಾ ಮಲ್ಲಿಕ್

( ಶ್ಯಾಟ್  ಪುಟ್ )

Tags

Post a Comment

0Comments

Post a Comment (0)