ಅಶೋಕ್ ಹಾರನಹಳ್ಳಿ 455 ಮತಗಳ ಅಂತರದಿಂದ ಗೆಲುವು*.

varthajala
0

 ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಿದ್ದು ದಿನಾಂಕ:-19/12/2021 ರಂದು 2 ನೇ ಸುತ್ತು ಮತದಾನ ನಡೆದಿದ್ದು ಇಂದು ರಾತ್ರಿಯೇ ಮತದಾನದ ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಮೊದಲನೇ ಕ್ರಮಸಂಖ್ಯೆ ಯುಳ್ಳ ಅಶೋಕ್ ಹಾರನಹಳ್ಳಿ 4424 ಮತಗಳನ್ನು ಪಡೆದು ಮೊದಲನೇ ಸ್ಥಾನದಲ್ಲಿ ಗೆದ್ದಿದ್ದು 3 ನೇ ಕ್ರಮ ಸಂಖ್ಯೆಯ ಅಭ್ಯರ್ಥಿ ರಘುನಾಥ್ .ಎನ್. 3969  ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದು ಮತ್ತು 2 ನೇ ಕ್ರಮ ಸಂಖ್ಯೆಯ ಸ್ಥಾನ ದಲ್ಲಿದ್ದ ಲಕ್ಷ್ಮಿಕಾಂತ್.ಆರ್. ರವರು 2239 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದು ಅಶೋಕ್ ಹಾರನಹಳ್ಳಿ ಎರಡನೇ ಅಭ್ಯರ್ಥಿಗಿಂತ 455  ಹೆಚ್ಚಿನ ಮತಗಳನ್ನು ಪಡೆದು ಗೆಲುವು ಸಾಧಿಸಿ  ಅಧ್ಯಕ್ಷರ ಸ್ಥಾನಕ್ಕೆ ಆಯ್ಕೆಯಾಗಿರುತ್ತಾರೆ.  



 ವರದಿ:-B.R. ನಾಗರಾಜ್ ವಾರ್ತಾ ಜಾಲ 

 ವಿಶೇಷ ವರದಿಗಾರರು.

Post a Comment

0Comments

Post a Comment (0)