ಇಂದಿನ ಪಂಚಾಂಗ - ಶುಕ್ರವಾರ- 11: 02: 2022

varthajala
0

ಸಂವತ್ಸರ : ಪ್ಲವ ನಾಮ ಸಂವತ್ಸರ

ಆಯನಂ :   ಉತ್ತರಾಯಣ. 

ಗತಶಾಲಿ                         ೧೯೪೩

ಗತಕಲಿ                            ೫೧೨೨ 

 ಋತು :             * ಶಿಶಿರ ಋತು *’

ಮಾಸ :               ಮಾಘ ಮಾಸೇ.

ಪಕ್ಷ :                         ಶುಕ್ಲ ಪಕ್ಷ. 

ವಾಸರ :        ಭಾರ್ಗವ ವಾಸರ.

ತಿಥಿ: - ದಶಮಿ ಮ 1:58 ವರೆಗೆ ಆಮೇಲೆ ಏಕಾದಶಿ ನಾ 4:28 ವರೆಗೆ ಆಮೇಲೆ ದ್ವಾದಶಿ ನಾಳಿದ್ದು ಸಂಜೆ 6:43 ವರೆಗೆ.

ನಕ್ಷತ್ರ:- ರೋಹಿಣಿ ಬೆಳಗಿನ ಜಾವ 4:03 ವರೆಗೆ ಆಮೇಲೆ ಮೃಗಶಿರಾ ನಾ   ಬೆ 6:44 ವರೆಗೆ ಆಮೇಲೆ ಆರ್ದ್ರಾ  ನಾಳಿದ್ದು ಬೆ 9:19 ವರೆಗೆ ಆಮೇಲೆ ಪುನರ್ವಸು ಸೋಮವಾರ ಬೆ 11:52 ವರೆಗೆ ನಂತರ ಪುಷ್ಯ ಮಂಗಳವಾರ ಮ 1:50 ವರೆಗೆ.*    

ಶ್ರಾದ್ಧ ತಿಥಿ:-                   ಶೂನ್ಯ.

ಯೋಗ:- ವೈಧೃತಿ ರಾ 7:48 ವರೆಗೆ ಆಮೇಲೆ ವಿಷ್ಕoಭ ನಾ ರಾ 8:40 ವರೆಗೆ ಆಮೇಲೆ ಪ್ರೀತಿ ಭಾನುವಾರ ರಾ 9:14 ವರೆಗೆ.*

ಕರಣ:-  ಗರಜ ಮ 1:55 ವರೆಗೆ ನಂತರ ಭದ್ರೆ ನಾ ಸಾ 4:28 ವರೆಗೆ ಆಮೇಲೆ ಬಾಲವ ನಾಳಿದ್ದು ಸಾ 6:43 ವರೆಗೆ.*

———————- - - - - - - - - - - -       ಅಭಿಜಿತ್ ಮುಹೂರ್ತ: -   

 -ಮ. 12:11 ರಿಂದ 12:57 ವರೆಗೆ - 

 ಅಮೃತಕಾಲ:  -  ರಾ. 08:42 

 ರಿಂದ  ರಾ. 10:30  ವರೆಗೆ. 

 ———————————————

ಸೂರ್ಯ ರಾಶಿ:-           ಮಕರ.

ಚಂದ್ರ ರಾಶಿ :                ಮಿಥುನ.

-------------------———- 

ರಾಹುಕಾಲ:   ಬೆ. 10:30 - 12:00.

ಗುಳಿಕ ಕಾಲ:  ಬೆ. 07:30 - 09:00. 

ಯಮಗಂಡ: ಮ. 03:00 - 04:30.

————————————- - - - -  ಸೂರ್ಯೋದಯ :  ಬೆ. 06:44.

ಸೂರ್ಯಾಸ್ತ  :      ಸಾ. 06:23.

ಚಂದ್ರೋದಯ:-   1 : 57 P M 

 ಚಂದ್ರಾಸ್ತ :    3:14 A M (13/2) 


Post a Comment

0Comments

Post a Comment (0)