ಸರಳವಾದ ಯುಪಿಐ ಪಾವತಿಗಳಿಗೆ ಮೊಬಿಕ್ವಿಕ್ ಪಾಕೆಟ್ ಯುಪಿಐ (MobiKwik Pocket UPI) ಬಳಸುವ ವಿಧಾನ

varthajala
0

 ಬಳಕೆದಾರರು ತಮ್ಮ ಹಣಕಾಸನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹಾಗೂ ಸುಭದ್ರವಾಗಿ ನಿರ್ವಹಿಸಲು ನೆರವಾಗುವಂತಹ ಅತ್ಯಾಧುನಿಕ ಪರಿಹಾರಗಳನ್ನು ಒದಗಿಸಲು ತಂತ್ರಜ್ಞಾನದ ವರ್ಧನೆ ಮಾಡುವ ಮೂಲಕ ಫಿನ್‌ಟೆಕ್ ಕ್ಷೇತ್ರವು ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಸಾಧಿಸಿದೆ.

 

ಆದರೆರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ (Reserve Bank of India (RBI) ಬಂದಿರುವ ಇತ್ತೀಚಿನ ಡೇಟಾಆ.ವ. 2024ರ ಮೊದಲ ಅರ್ಧದಲ್ಲಿ 14,000ಕ್ಕಿಂತ ಹೆಚ್ಚಿನ ಬ್ಯಾಂಕಿಂಗ್ ಸಂಬಂಧಿತ ಸ್ಕ್ಯಾಮ್‌ಗಳು ನಡೆದಿರುವುದನ್ನು ಬಹಿರಂಗಪಡಿಸಿದೆ. ಈ ಸ್ಕ್ಯಾಮ್‌ಗಳು ಹೆಚ್ಚು ಸೂಕ್ಷ್ಮಗೊಳ್ಳುತ್ತಿದ್ದಂತೆಫಿನ್‌ಟೆಕ್ ಸಂಸ್ಥೆಗಳು ತಮ್ಮ ಬಳಕೆದಾರರರು ಭದ್ರತೆ ಮತ್ತು ವಿಶ್ವಾಸವನ್ನು ಬಲಪಡಿಸಲು ಪರಿಹಾರಗಳನ್ನು ಸಕ್ರಿಯವಾಗಿ ಅನುಷ್ಠಾನಗೊಳಿಸುತ್ತಿವೆ.



 

ಫಿನ್‌ಟೆಕ್ ಸಂಸ್ಥೆಯಾದ ಮೊಬಿಕ್ವಿಕ್(MobiKwik), ಪಾಕೆಟ್ ಯುಪಿಐನೊಂದಿಗೆ ವ್ಯವಹಾರಗಳನ್ನು ಸುರಕ್ಷಿತಗೊಳಿಸಲು ತನ್ನ ಬಳಕೆದಾರರಿಗೆ ನೆರವಾಗುವ ಸಲುವಾಗಿ ತನ್ನ ಯುಪಿಐ ಶಕ್ತಿಯನ್ನು ವರ್ಧಿಸುತ್ತಿದೆ. ಪಾಕೆಟ್ ಯುಪಿಐ ಎಂಬುದುಅದರ ಡಿಜಿಟಲ್ ವಾಲೆಟ್‌ನ ಕಾರ್ಯಕ್ಷಮತೆಯನ್ನು ವರ್ಧಿಸುವ ಒಂದು ಶಕ್ತಿಶಾಲಿ ಅಂಶವಾಗಿದೆ. ಪಾಕೆಟ್ ಯುಪಿಐಬಳಕೆದಾರರು ಬ್ಯಾಂಕ್ ಖಾತೆಯನ್ನು ನೇರವಾಗಿ ಸಂಪರ್ಕಗೊಳಿಸುವ ಅಗತ್ಯವಿಲ್ಲದೆಎಲ್ಲಾ ಆಪರೇಟರುಗಳ QRs ಮತ್ತು UPI ID ಗಳಾದ್ಯಂತ ಅಡೆತಡೆಯಿಲ್ಲದೆ ಪಾವತಿಗಳನ್ನು ಮಾಡುವುದಕ್ಕೆ ತಮ್ಮ ಮೊಬಿಕ್ವಿಕ್ ವಾಲೆಟ್‌ಅನ್ನು ವರ್ಧಿಸಿಕೊಳ್ಳಲು ನೆರವಾಗುತ್ತದೆ.

 

ಯುಪಿಐ ಪಾವತಿಗಳನ್ನು ಮಾಡುವಾಗ ಬ್ಯಾಂಕ್ ಖಾತೆಗೆ ಪದೇ ಪದೇ ತೆರೆದುಕೊಳ್ಳುವ ಸಂದರ್ಭವನ್ನು ಕಡಿಮೆ ಮಾಡುವ ಮೂಲಕ ಪಾಕೆಟ್ ಯುಪಿಐ ಭದ್ರತೆಯನ್ನು ಹೆಚ್ಚಿಸುತ್ತದೆ. ಸಣ್ಣ ಹಾಗೂ ಪದೇ ಪದೇ ಮಾಡುವ ವೆಚ್ಚಗಳನ್ನು ಇದು ಕ್ರೋಢೀಕರಿಸಿಸುಧಾರಿತ ಹಣಕಾಸು ಗೋಚರತೆಗಾಗಿ ಬ್ಯಾಂಕ್  ಸ್ಟೇಟ್‌ಮೆಂಟ್‌ಗಳನ್ನು ಸರಳಗೊಳಿಸುವುದರಿಂದ ಯುಪಿಐ ಪಾವತಿಗಳನ್ನು ಮಾಡಲು ಇದೊಂದು ಸುಲಭವಾದ ಆಯ್ಕೆಯಾಗಿದೆ. ಬ್ಯಾಂಕ್ ಡೌನ್‌ಟೈಮ್ ಇದ್ದಾಗಲೂ ಇದು 24/7 ಕೆಲಸ ಮಾಡುತ್ತದೆ.



 

ಪಾಕೆಟ್ ಯುಪಿಐ ಪ್ರಾರಂಭಿಸುವುದು ಹೇಗೆಈ ಪ್ರಕ್ರಿಯೆ ಬಹಳ ಸುಲಭವಾಗಿದೆ:

 

  1. ಮೊಟ್ಟಮೊದಲಿವೆಮೊಬಿಕ್ವಿಕ್ ಆಪ್ ಮೇಲೆ ಸ್ಕ್ರೋಲ್ ಡೌನ್ ಮಾಡಿಪಾಕೆಟ್ ಯುಪಿಐ (Pocket UPI) ಆಯ್ಕೆ ಮಾಡಿಕೊಳ್ಳಿ. ನಿಮ್ಮ ಪಾಕೆಟ್ ಯುಪಿಐ ಐಡಿ ಸೃಷ್ಟಿಸಲು ನೀವು ಕೆವೈಸಿ (KYC)ಪೂರ್ಣಗೊಳಿಸಬೇಕಾಗುತ್ತದೆ 
  2. ನಿಮ್ಮ ಮೊಬಿಕ್ವಿಕ್ ವಾಲೆಟ್ ಲೋಡ್ ಮಾಡಿಕೊಳ್ಳಿ. ಯುಪಿಐ, ಡೆಬಿಟ್ ಕಾರ್ಡುಗಳುಮತ್ತು ಕ್ರೆಡಿಟ್ ಕಾರ್ಡುಗಳನ್ನು ಬಳಸಿ ನೀವು ನಿಮ್ಮ ವಾಲೆಟ್‌ಗೆ ಬ್ಯಾಲೆನ್ಸ್ ಸೇರಿಸಬಹುದು.
  3. ಒಮ್ಮೆ ನಿಮ್ಮ ಬ್ಯಾಲೆನ್ಸ್‌ಅನು ಟಾಪ್ ಅಪ್ ಮಾಡಿದ ಮೇಲೆನೀವು ಯಾವುದೇ QR ಕೋಡ್ಕಾಂಟ್ಯಾಕ್ಟ್ ಮತ್ತು ಯುಪಿಐ ಐಡಿಗೆ ವಾಲೆಟ್ ಮೂಲಕ ಯುಪಿಐ ಪಾವತಿಗಳನ್ನು ಮಾಡಲು ಪ್ರಾರಂಭಿಸಬಹುದು.

 

ಪಾಕೆಟ್ ಯುಪಿಐ ಬಳಸಿ ಪಾವತಿ ಮಾಡುವುದು ಹೇಗೆ?

 

  1. ಸ್ಕ್ಯಾನ್ ಐಕಾನ್ ಮೇಲೆ ಟ್ಯಾಪ್ ಮಾಡಿ.
  2. ಸ್ವೀಕರಿಸುವವರ QR ಕೋಡ್ ಸ್ಕ್ಯಾನ್ ಮಾಡಿ ಅಥವಾ ಕೆಳಗಿನ ಬಾರ್ ನಲ್ಲಿ ಹೆಸರು/ದೂರವಾಣಿ ಸಂಖ್ಯೆ/ಯುಪಿಐ ಐಡಿ ಬರೆಯಿರಿ.
  3. ಬೇಕಾದ ಮೊತ್ತ ನಮೂದಿಸಿ.
  4. ಡ್ರಾಪ್ ಡೌನ್ ಮೆನುವಿನಿಂದ ಪಾಕೆಟ್ ಯುಪಿಐ ಆಯ್ಕೆ ಮಾಡಿಕೊಳ್ಳಿ.
  5. ಕನ್ಫರ್ಮ್ ಪೇಮೆಂಟ್ ಮೇಲೆ ಟ್ಯಾಪ್ ಮಾಡಿ.

 

ಒಮ್ಮೆ ಪಾವತಿ ಮಾಡಿದ ಬಳಿಕಮೊಬಿಕ್ವಿಕ್ನಿಮ್ಮ ವಾಲೆಟ್‌ನಲ್ಲಿರುವ ಉಳಿದ ಬಾಕಿ ಮೊತ್ತದ ಜೊತೆಗೆ ಪಾವತಿ ಖಾತರಿಗಾಗಿ ಪಠ್ಯ ಸಂದೇಶ(ಟೆಕ್ಸ್ಟ್ ಮೆಸೇಜ್) ಮೂಲಕ ನಿಮಗೆ ಒಂದು ಎಚ್ಚರಿಕೆ ಕಳುಹಿಸುತ್ತದೆ.

 

ಪಾಕೆಟ್ ಯುಪಿಐ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಲುದಯವಿಟ್ಟು ನಮ್ಮ blog ನೋಡಿ. ಪಾಕೆಟ್ ಯುಪಿಐನ ಸಕ್ರಿಯ ಬಳಕೆಯನ್ನು ನೋಡಲು ಈ ವೀಡಿಯೋವನ್ನು ಕೂಡ ನೋಡಿ: Know how to use Pocket UPI.

ಮೊಬಿಕ್ವಿಕ್( MobiKwik) ಕುರಿತು

ಮೊಬಿಕ್ವಿಕ್ಹಣಕಾಸು ಉತ್ಪನ್ನಗಳು ಹಾಗೂ ಸೇವೆಗಳನ್ನು ಸಮಗ್ರವಾಗಿ ಒದಗಿಸುವ ಒಂದು ಫಿನ್‌ಟೆಕ್ ಸಂಸ್ಥೆಯಾಗಿದೆ. ನಮ್ಮ ಉತ್ಪನ್ನಗಳ ಶ್ರೇಣಿಯು ಪಾವತಿಗಳಿಂದ ಹಿಡಿದು ಡಿಜಿಟಲ್ ಸಾಲ ಹಾಗೂ ಹೂಡಿಕೆಗಳವರೆಗೆ ಇದ್ದುನಮ್ಮ ಬಳಕೆದಾರರು ಅವರ ಹಣಕಾಸು ಅಗತ್ಯಗಳನ್ನು ಪೂರೈಸಿಕೊಳ್ಳಲು ನೆರವಾಗುತ್ತದೆ.

ಬಿಪಿನ್ ಪ್ರೀತ್ ಸಿಂಗ್ ಹಾಗೂ ಉಪಾಸನಾ ಟಾಕು ಅವರುಗಳಿಂದ 2008ರಲ್ಲಿ ಸ್ಥಾಪಿತವಾದ ಮೊಬಿಕ್ವಿಕ್ಭಾರತದಾದ್ಯಂತ 146.94 ದಶಲಕ್ಷಕ್ಕಿಂತ ಹೆಚ್ಚಿನ ನೋಂದಾಯಿತ ಬಳಕೆದಾರರಿಗೆ ಸೇವೆ ಒದಗಿಸುವಷ್ಟು ಬೆಳೆದಿದ್ದುಸೆಪ್ಟೆಂಬರ್ 302023ರಂದು ಇದ್ದಂತೆ3.81 ದಶಲಕ್ಷಕ್ಕಿಂತ ಹೆಚ್ಚಿನ ವರ್ತಕ ಕಾರ್ಯ

Post a Comment

0Comments

Post a Comment (0)