ಡಾ. ಡಿ.ಎಸ್. ಜಯಪ್ಪಗೌಡ ಅವರಿಗೆ ಕನ್ನಡ ಗೆಳೆಯರ ಬಳಗದ ‘ಚಿದಾನಂದಮೂರ್ತಿ ಕನ್ನಡ ಸಂಸ್ಕೃತಿ ಪ್ರಶಸ್ತಿ’

varthajala
0

 ನಾಡೋಜ ಡಾಎಂಚಿದಾನಂದಮೂರ್ತಿಯವರು ಕನ್ನಡ ಸಾರಸ್ವತ ಲೋಕದ ಅಸಾಮಾನ್ಯ ಸಾಧಕರುಸಾಂಸ್ಕೃತಿಕ ಇತಿಹಾಸಶಾಸನ ಶೋಧ,  ಭಾಷಾ ವಿಜ್ಞಾನಪ್ರಾಚೀನ ಕನ್ನಡ ಸಾಹಿತ್ಯಛಂದಸ್ಸುಗ್ರಂಥ ಸಂಪಾದನೆಜಾನಪದ ಅಧ್ಯಯನ.... ಹೀಗೆ ಹಲವು ಜ್ಞಾನ ಶಿಸ್ತುಗಳಲ್ಲಿ ಮಹತ್ವದ ಕೊಡುಗೆಯನ್ನು ನೀಡಿದ ಮಹಾನ್ ಸಾಧಕರುವಿದ್ವತ್ ಕ್ಷೇತ್ರದಲ್ಲಿ ಮಾಸಲಾಗದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದ ಚಿಮೂ, ‘ಸಾಹಿತಿಗಳ ಕಲಾವಿದರ ಬಳಗʼ ಪ್ರಧಾನ ಸಂಚಾಲಕರಾಗಿರಾಜ್ಯ ಮಟ್ಟದ ಮೊದಲ ಕನ್ನಡಪರ ಸಂಘಟನೆ ‘ಕನ್ನಡ ಶಕ್ತಿ ಕೇಂದ್ರʼ ಸ್ಥಾಪಕ ಅಧ್ಯಕ್ಷರಾಗಿ ಸಂಘಟಿಸಿಕನ್ನಡ ಹೋರಾಟಕ್ಕೆ ಅಗತ್ಯವಾಗಿದ್ದ ಘನತೆ-ಗಾಂಭೀರ್ಯವನ್ನು ತಂದುಕೊಟ್ಟವರುಅವರ ಬದುಕಿನುದ್ದಕ್ಕೂ ಕನ್ನಡ ಸಂಸ್ಕೃತಿಯ ಹಿರಿಮೆ ಗರಿಮೆಯನ್ನು ಎತ್ತಿ ಹಿಡಿಯಲು ಜೀವನಪರ್ಯಂತ ಶ್ರಮಿಸಿದವರುಅವರ ನೆನಪಿನಲ್ಲಿ ಕನ್ನಡ ಗೆಳೆಯರ ಬಳಗವು ‘ಚಿದಾನಂದಮೂರ್ತಿ ಕನ್ನಡ ಸಂಸ್ಕೃತಿ ಪ್ರಶಸ್ತಿಯನ್ನು ಸ್ಥಾಪಿಸಿದೆಪ್ರಶಸ್ತಿಯು 5೦೦೦/-(ಐದು ಸಾವಿರ ರೂಪಾಯಿನಗದುಪ್ರಶಸ್ತಿ ಫಲಕಅಭಿನಂದನಪತ್ರ ಫಲ-ತಾಂಬೂಲಗಳನ್ನೊಳಗೊAಡಿದೆ.

2024ರ ‘ಚಿದಾನಂದಮೂರ್ತಿ ಕನ್ನಡ ಸಂಸ್ಕೃತಿ ಪ್ರಶಸ್ತಿಗೆ ಸಂಶೋಧನೆಇತಿಹಾಸಹಸ್ತಪ್ರತಿಶಾಸನಅನುವಾದರಾಜಕೀಯಶಾಸ್ತç, ವ್ಯಕ್ತಿ ಚಿತ್ರವಿಶ್ವಕೋಶ ಕ್ಷೇತ್ರಗಳಲ್ಲಿ ಮೌಲೀಕ ಕೆಲಸ ಮಾಡಿರುವ  ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಸಂಶೋಧನ ಸಹಾಯಕಭಾಷಾಂತರಕಾರವಿಶ್ವಕೋಶ ಸಂಪಾದಕ ಡಾ.ಡಿ.ಎಸ್ಜಯಪ್ಪಗೌಡ ಅವರು  ಆಯ್ಕೆಯಾಗಿದ್ದಾರೆಕರ್ನಾಟಕ ಕಡಲಾಚೆಯ ಸಂಬAಧಗಳು,  ಮೂಡಿಗೆರೆ ತಾಲ್ಲೂಕಿನ  ಶಾಸನಗಳ ಶೋಧಮೈಸೂರು ಒಡೆಯರ್,  ಪ್ರಾಚೀನ ಕರ್ನಾಟಕದ ಅಧಿಕಾರ ಕೇಂದ್ರಗಳು ‘ದಿವಾನ್ ಎಂ.ವಿಶ್ವೇಶ್ವರಯ್ಯನವರ ಕಾರ್ಯ ಸಾಧನೆಗಳು (ಪಿಎಚ್.ಡಿಗೆ ಸಲ್ಲಿಸಿದ ನಿಬಂಧ), ಹೇಮಾವತಿ ಉಗುಮದ ಪರಿಸರ ಮತ್ತು ಸಂಸ್ಕೃತಿ ಇತ್ಯಾದಿಗಳಿವೆ.

ಚಿದಾನಂದಮೂರ್ತಿಯವರ ಜನ್ಮದಿನವಾದ ಮೇ-೧೦(೧೦.೦೫.೨೦೨೪)ರಂದು ಮೈಸೂರಿನಲ್ಲಿರುವ ಜಯಪ್ಪಗೌಡರ ಸ್ವಗೃಹದಲ್ಲಿ  ಪ್ರಶಸ್ತಿ ಪ್ರದಾನ ಮಾಡಲಾಗುವುದುಹಿರಿಯ ಸಂಶೋಧಕ ಡಾಆರ್ಶೇಷಶಾಸ್ತಿç ಅವರ ಅಧ್ಯಕ್ಷತೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾಸಂತೋಷ ಹಾನಗಲ್ಲ ಅವರು ಪ್ರಶಸ್ತಿ ಪ್ರದಾನ ಮಾಡುವರುಸ.ರ.ಸುದರ್ಶನ್ಕ್ಯಾತನಹಳ್ಳಿ ರಾಮಣ್ಣ.ಚನ್ನೆಗೌಡ ಮತ್ತು ಡಾ.ಡಿಸ್ಮಿತಾ ರೆಡ್ಡಿ ಅವರ ವಿಶೇಷ ಉಪಸ್ಥಿತಿ ಇರುತ್ತದೆ.

Post a Comment

0Comments

Post a Comment (0)