ಶ್ರೀ ದೇವಿ ಮುತ್ತು ಮಾರಿಯಮ್ಮ ದೇವಸ್ಥಾನ 44ನೇ ವರ್ಷದ ಹೂವಿನ ಕರಗ ಮಹೋತ್ಸವ

varthajala
0

ಶ್ರೀ ದೇವಿ ಮುತ್ತು ಮಾರಿಯಮ್ಮ ದೇವಸ್ಥಾನ 44ನೇ ವರ್ಷದ ಹೂವಿನ ಕರಗ ಮಹೋತ್ಸವ

 

ಸ್ಥಳ:  1ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆಕೃಷ್ಣಾನಂದನಗರನಂದಿನಿಲೇಔಟ್ಬೆಂಗಳೂರು-560096.

 

ಶ್ರೀ ಶ್ರೀ ಶ್ರೀ ಜಯೇಂದ್ರಾಲ ಮಹಾಸ್ತಾನಿಗಳು

 

ಶ್ರೀ ಶ್ರೀ ಶ್ರೀ ತಿರುಚ್ಛ ಮಹಾಸ್ವಾಮಿಗಳು

 

ಜಿವೆಂಕಟೇನ್ , ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ ಧರ್ಮಾಧಿಕಾರಿಗಳು

 

ಕಾರ್ಯಕ್ರಮಗಳು :


ದಿನಾಂಕ: 16-07-2025ನೇ ಬುಧವಾರ

 

ಬೆಳಿಗ್ಗೆ-7.00 ಗಂಟೆಗೆ ಮಹಾಗಣಪತಿ ಪೂಜೆಗೋಮಹಾಲಕ್ಷ್ಮೀ ಪೂಜೆಸಂಜೆ: 6-00 ಗಂಟೆಗೆ ನವಗ್ರಹ ಹೋಮಪೂರ್ಣಾಹುತಿ ನಂತರ ಗಂಗೆ ಪೂಜೆ ಮಹಾಮಂಗಳಾರತಿ

 

ದಿನಾಂಕ: 17-07-2025ನೇ ಗುರುವಾರ

 

ಬೆಳಿಗ್ಗೆ-7.00 ಗಂಟೆಗೆ ಶ್ರೀ ಅಮ್ಮನವರಿಗೆ ಭಕ್ತಾಧಿಗಳ ಸ್ವಹಸ್ತದಿಂದ ಹಾಲಿನ ಅಭಿಷೇಕ.

 

ದುರ್ಗಾಹೋಮಕಲಾವೃದ್ಧಿ ಹೋಮಸಂಜೆ 6-00 ಗಂಟೆಗೆ ವೇದಪಾರಾಯಣ ಗಣಪತಿ ಪೂಜೆ ಚಂಡಿ ಪಾರಾಯಣವಾಸ್ತು ರಾಕ್ಷೆಕ್ಷ ಹೋಮ ನಂತರ ಶಕ್ತಿಕರಗ

 

ದಿನಾಂಕ: 18-07-2025ನೇ ಶುಕ್ರವಾರ

 

ಬೆಳಿಗ್ಗೆ 7.00 ಗಂಟೆಗೆ ಶ್ರೀ ಅಮ್ಮನವರಿಗೆ ಮಹಾಭಿಷೇಕವಿಶೇಷವಾದ ಅಲಂಕಾರಲತರ ತ್ರಿಪೂರಸುಂದಿ ಹೋಮವನದುರ್ಗಾಹೋಮಮುತ್ತುಮಾರಿಯಮ್ಮ ಮೂಲಮಂತ್ರ ಹೋಮ

 

"ವಿಶೇಷವಾದ ಹೂವಿನ ಕರಗ"

 

ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಬಂದು "ಅಗ್ನಿಕುಂಡ ತುಳಿದುದೇವಾಲಯ ಸೇರುವುದು

 

ದಿನಾಂಕ: 19-07-2025ನೇ ಶನಿವಾರ

 

ಬೆಳಿಗ್ಗೆ: 9-00 ಗಂಟೆಗೆ ವಿಶೇಷ ಪೂಜೆ ನಂತರ ನಗರದ ಮುಖ್ಯ ಬೀದಿಗಳಲ್ಲಿ ಅಮ್ಮನವರ ಮುತ್ತಿನ ಪಲ್ಲಕ್ಕಿ ಮೆರವಣಿಗೆ

 

ದಿನಾಂಕ: 20-07-2025ನೇ ಭಾನುವಾರ

 

ಬೆಳಿಗ್ಗೆ: 9-00 ಗಂಟೆಗೆ ಅನ್ನಪೂರ್ಣೇಶ್ವರಿ ದೇವಿಗೆ ಅಲಂಕಾರ ವಸಂತೋತ್ಸವ ನಂತರ ಮಧ್ಯಾಹ್ನ: 12-00 ಗಂಟೆಗೆ "ಅನ್ನಸಂತರ್ಪಣೆ"

 

ದಿನಾಂಕ: 25-06-2025ನೇ ಬುಧವಾರ

 

ಬೆಳಗ್ಗೆ 7.00 ಗಂಟೆಗೆ ಅಮಾವಾಸ್ಯೆಯ ಪ್ರಯುಕ್ತ ಶ್ರೀ ಅಮ್ಮನವರಿಗೆ ಮಹಾಭಿಷೇಕಅಲಂಕಾರಧ್ವಜಾರೋಹಣಕಂಕಣಪೂಜೆ ಮಹಾಮಂಗಳಾರತಿ

 

Post a Comment

0Comments

Post a Comment (0)