ಮುಖ್ಯೋಪಾಧ್ಯಾಯರು ಗ್ರೂಪ್-ಬಿ ವೃಂದದ ಹೆಚ್ಚುವರಿ ಆಯ್ಕೆ ಪಟ್ಟಿ, ಕಟ್‍ಆಫ್ ಅಂಕ ಪ್ರಕಟ

varthajala
0

ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚಿಸಲಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿನ ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿನ ಮುಖ್ಯೋಪಾಧ್ಯಾಯರು ಗ್ರೂಪ್-ಬಿ ವೃಂದದ (ಆರ್.ಪಿ.ಸಿ. 80 + ಹೈ.ಕ. 20) ಹುದ್ದೆಗಳ ನೇಮಕಾತಿ ನಿಯಮಗಳು ಹಾಗೂ ಇಲಾಖೆಯ ಬೇಡಿಕೆಯನುಸಾರ ಹೆಚ್ಚುವರಿ ಪಟ್ಟಿ / ಹೆಚ್ಚುವರಿ ಆಯ್ಕೆಪಟ್ಟಿಗಳನ್ನು ಮತ್ತು ಕಟ್‍ಆಫ್ ಅಂಕಗಳ ಪಟ್ಟಿಗಳನ್ನು 2025 ರ ಜುಲೈ 25 ರಂದು ಆಯೋಗದ ಜಾಲತಾಣ http://kpsc.kar.nic.in/lists/cutoffmark  ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಡಾ.ವಿಶಾಲ್ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

VK DIGITAL NEWS:

Post a Comment

0Comments

Post a Comment (0)