ಬೆಂಗಳೂರು : ಶ್ರೀ ವೆಂಕಟೇಶ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಜುಲೈ 13, ಭಾನುವಾರ ಸಂಜೆ 5-30ಕ್ಕೆ "ಕರ್ನಾಟಕ ಶಾಸ್ತ್ರೀಯ ಸಂಗೀತ" ಕಾರ್ಯಕ್ರಮ ಏರ್ಪಡಿಸಿದ್ದು, ಕು|| ದ್ಯುತಿ ಉದಯಶಂಕರ್ ಅವರ ಗಾಯನಕ್ಕೆ ಪಿಟೀಲು ವಾದನದಲ್ಲಿ ಶ್ರೀಮತಿ ಅರ್ಚನಾ ಮರಾಠೆ ಹಾಗೂ ಮೃದಂಗ ವಾದನದಲ್ಲಿ ಶ್ರೀ ಪ್ರಜ್ವಲ್ ಭಾರಧ್ವಾಜ್ ಸಹಕರಿಸಲಿದ್ದಾರೆ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಹಾವೇರಿ ಪ್ರಭಂಜನಾಚಾರ್ ತಿಳಿಸಿದ್ದಾರೆ .
ಸ್ಥಳ : #48, 'ಸುಮಧ್ವ ಧಾಮ', 1ನೇ ಮಹಡಿ, 6ನೇ ಮುಖ್ಯರಸ್ತೆ, ಕೆ.ಎಸ್.ಆರ್.ಟಿ.ಸಿ. ಲೇಔಟ್, ಚಿಕ್ಕಲ್ಲಸಂದ್ರ, ಬೆಂಗಳೂರು-560061