ಆರ್.ಟಿ.ಐ. ಆನ್‍ಲೈನ್ ಪೋರ್ಟಲ್ ನ ನಿರ್ವಹಣೆ ಸ್ಥಗಿತ

varthajala
0

 ಬೆಂಗಳೂರು, ಆಗಸ್ಟ್ 26 (ಕರ್ನಾಟಕ ವಾರ್ತೆ): ಆರ್.ಟಿ.ಐ. ಆನ್‍ಲೈನ್ ಪೋರ್ಟಲ್ ನ ನಿರ್ವಹಣಾ ಕಾರ್ಯಕ್ಕಾಗಿ, 2025ನೇ ಆಗಸ್ಟ್ ದಿನಾಂಕ 29 ರಂದು ಬೆಳಿಗ್ಗೆ 09:00 ಗಂಟೆಯಿಂದ ಸಂಜೆ 06:00 ಗಂಟೆಯವರೆಗೆ ಪೋರ್ಟಲ್  ಕಾರ್ಯನಿರ್ವಹಿಸುವುದಿಲ್ಲ. ಆದ್ದರಿಂದ, ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಆಗಸ್ಟ್ 29 ರಂದು ಮುಕ್ತಾಯಗೊಳ್ಳುವ ಆರ್.ಟಿ.ಐ. ಆನ್‍ಲೈನ್ ಅರ್ಜಿ/ ಮೇಲ್ಮನವಿಗಳ ಕುರಿತು ಮುಂಚಿತವಾಗಿ ಕ್ರಮ ಕೈಗೊಳ್ಳುವುದು.

ಹೆಚ್ಚಿನ ಮಾಹತಿಗಾಗಿ ಆರ್.ಟಿ.ಐ. ಆನ್‍ಲೈನ್ ಯೋಜನಾ ತಂಡ, ಇ-ಆಡಳಿತ ಕೇಂದ್ರ. ಸಹಾಯವಾಣಿ ಸಂಖ್ಯೆ: 080-22585858 ಅಥವಾ ಮಿಂಚಂಚೆ: rtionline@karnataka.gov.in ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Post a Comment

0Comments

Post a Comment (0)