ನಗರದ ಸಾರಕ್ಕಿಯಲ್ಲಿರುವ ಶಾಕಾಂಬರಿನಗರ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ವಿಪ್ರ ಮಹಿಳೆಯರಿಗೆ ವೃದ್ಧಾಶ್ರಮ ನಡೆಸುತ್ತಿರುವ ಶ್ರೀಮತಿ.ಶಾರದಮ್ಮ ಮತ್ತು ಪತಿಯವರಾದ ಶ್ರೀಯುತ ರಾಘವೇಂದ್ರರಾವ್ ದಂಪತಿಗಳಿಗೆ 50ನೇ ವರ್ಷದ ವಿವಾಹವಾರ್ಷಿಕೋತ್ಸವ ಸಂದರ್ಭದಲ್ಲಿ ಜಯನಗರದ ರಾಜ್ ಸಂಸ್ಥೆಯಿಂದ ಇಂದು ಶ್ರೀಮಠದಲ್ಲಿ ಸನ್ಮಾನಿಸಲಾಯಿತು.
Post a Comment
0Comments