ಕಚೇರಿ ಸ್ಥಳಾಂತರ

varthajala
0

 ಬೆಂಗಳೂರು, ನವೆಂಬರ್ 14, (ಕರ್ನಾಟಕ ವಾರ್ತೆ) :

ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಕೇಂದ್ರ ಕಚೇರಿಯು ನಂ.16 ಡಿ, ದೇವರಾಜು ಅರಸು ಭವನ, 5 ನೇ ಮಹಡಿ, ವಸಂತನಗರ, ಬೆಂಗಳೂರು -560052 ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸದರಿ ಕಚೇರಿಯನ್ನು ಪ್ರಸ್ತುತ ಚಾಪ್ಟರ್ ಕಟ್ಟಡ ಸಂಖ್ಯೆ 16-ಜೆ, ಎರಡನೇ ಮಹಡಿ, ಮಿಲ್ಲರ್ಸ್ ಟ್ಯಾಂಕ್ ಬಂಡ್ ಏರಿಯಾ, ವಸಂತ ನಗರ, ಬೆಂಗಳೂರು – 560052 ಕ್ಕೆ ಸ್ಥಳಾಂತರಿಸಲಾಗಿದೆ.

ಸಾರ್ವಜನಿಕರು ಇನ್ನು ಮುಂದೆ ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಸ್ಥಳಾಂತರಗೊಳಿಸಲಾದ ವಿಳಾಸಕ್ಕೆ ಸಂಪರ್ಕಿಸಬಹುದು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)