ಬೆಂ. ಟಿ.ಎಸ್.ಏನ್ ಕಾನ್ವೆಂಟ್ ಅನ್ನುಯಲ್ ಡೇ ಮತ್ತು ಫಿಸಿಕಲ್ ಎಜುಕೇಶನ್ ಅಂಡ್ ಸ್ಕೌಟ್ಸ್ ಅಸೋಸಿಯೇಷನ್ ಕಾರ್ಯಕ್ರಮ

varthajala
0

ವಿಲ್ಸನ್ ಗಾರ್ಡನ್ನ ಮರಿಸ್ವಾಮಿ ಕಲ್ಯಾಣ ಮಂಟಪದಲ್ಲಿ  ಅದ್ದೂಯಾಗಿ ರಿನಡೆಯಿತು.  ವೇದಿಕೆಯಲ್ಲಿ ಸಂಸ್ಥೆಯ ಲೋಗೋ (ಲಾಂಛನ)ವನ್ನು ಮಾನ್ಯ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಬಿಡುಗಡೆ ಮಾಡಿದರು ಜ್ಯೋತಿ ಬೆಳಗುವ ಮೂಲಕ  ಚಿಕ್ಕಪೇಟೆ ಶಾಸಕರಾದ ಉದಯ್ ಗರುಡಾಚಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.


 ಮುಖ್ಯ ಅತಿಥಿಗಳಾಗಿ ಸೌಮ್ಯ ರೆಡ್ಡಿ ಕಾಂಗ್ರೆಸ್ ನ ಮುಖಂಡ ಯುವರಾಜ್, PESA ಅಧ್ಯಕ್ಷರಾದ ಗಂಡಸಿ ಸದಾನಂದಸ್ವಾಮಿ, ಕಾರ್ಯದರ್ಶಿ ಆರ್.ಸುರೇಶ್, ಮುಜಿಬಾ ಸುಲ್ತಾನಿ  ಉಪಾಧ್ಯಕ್ಷರು, ಝಮಿಲ ಅಹಮದ್, ಅಸ್ಲಾಂ ಪಾಷಾ, ಕನ್ನಡ ಶಫಿ,

 ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.

Post a Comment

0Comments

Post a Comment (0)