ಬೆಂಗಳೂರು : ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಎಲ್ಲಾ ಪ್ರಕಟಣೆಗಳನ್ನು ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 2026 ರ ಮಾಹೆಯಲ್ಲಿ ಜನವರಿ 01 ರಿಂದ 31 ರವರೆಗೆ ಶೇಕಡ 50 ರ ರಿಯಾಯಿತಿಯ ದರದಲ್ಲಿ ಪುಸ್ತಕಗಳನ್ನು ಮಾರಾಟ ಮಾಡಲಾಗುತ್ತದೆ.
ಪುಸ್ತಕಗಳನ್ನು ಆನ್‍ಲೈನ್ ಮೂಲಕವೂ ಶೇಕಡ 50 ರ ರಿಯಾಯಿತಿ ದರದಲ್ಲಿ ಜಾಲತಾಣ www.kuvempubhashabharathi.