ದಾಸರ ಪದಗಳ ಗಾಯನ

varthajala
0

 ಬೆಂಗಳೂರು : ರಾಜರಾಜೇಶ್ವರಿನಗರದ ಶ್ರೀಮನ್ಮಧ್ವ ಸಂಘದ ವತಿಯಿಂದ ಶ್ರೀ ಪುರಂದರದಾಸರ ಆರಾಧನಾ ಅಂಗವಾಗಿ ಜನವರಿ 18, ಭಾನುವಾರ ಸಂಜೆ 6-45ಕ್ಕೆ ಯುವ ಗಾಯಕ ಶ್ರೀ ಕೆ.ಪಿ. ಶಿಶಿರ್ ಇವರಿಂದ "ದಾಸರ ಪದಗಳ ಗಾಯನ" ಕಾರ್ಯಕ್ರಮ. 

ವಾದ್ಯ ಸಹಕಾರ : ಹಾರ್ಮೋನಿಯಂ : ಕು|| ಸಂಸ್ಕ್ರತಿ ಬಾಣಾವರ್, ತಬಲಾ : ಶ್ರೀ ಧೃವ ಆಚಾರ್ಯ, ತಾಳ : ಕು|| ಎಸ್.ಆರ್. ಇಂಚರಾ. ಸ್ಥಳ : ಶ್ರೀ ಸೀತಾರಾಮ ಮಂದಿರ, ಶ್ರೀ ರಾಯರ ಸ್ವಾಮಿಗಳ ಮಠದ ರಸ್ತೆ, ಬೆಮೆಲ್ ಬಡಾವಣೆ 3ನೇ ಹಂತ, ರಾಜರಾಜೇಶ್ವರಿನಗರ, ಬೆಂಗಳೂರು-98.  ಸರ್ವರಿಗೂ ಆತ್ಮೀಯ ಸುಸ್ವಾಗತ


Post a Comment

0Comments

Post a Comment (0)