ದಾಸರ ಪದಗಳ ಗಾಯನ

varthajala
0

 ಬೆಂಗಳೂರು : ಪದ್ಮನಾಭನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಧ್ವ ನವಮಿ ಪ್ರಯುಕ್ತ ಜನವರಿ 27, ಮಂಗಳವಾರ ಸಂಜೆ 6-30ಕ್ಕೆ ವಿದ್ವಾನ್ ಶ್ರೀ ಅನಂತಕುಲಕರ್ಣಿ ಮತ್ತು ಸಂಗಡಿಗರಿಂದ "ದಾಸರ ಪದಗಳ ಗಾಯನ".

                              

 ಸ್ಥಳ ; ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 1ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, ಆರ್.ಕೆ. ಲೇಔಟ್, ಪದ್ಮನಾಭನಗರ, ಬೆಂಗಳೂರು-560070


Post a Comment

0Comments

Post a Comment (0)