ಬೆಂಗಳೂರು,: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾವು ಪ್ರತಿ ತಿಂಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಖ್ಯಾತ ಭರತನಾಟ್ಯ ಕಲಾವಿದೇಯಾದ ಪೂರ್ಣಿಮ ಗುರುರಾಜ್ ಅವರನ್ನುಗೌರವ ಸನ್ಮಾನ ಮಾಡಿ ಅಭಿನಂದಿಸಲಾಯಿತು.
ಸಭಾದ ಗಾಯತ್ರಿ ಭವನದಲ್ಲಿ ಅಧ್ಯಕ್ಷ ರಘುನಾಥ್, ಹಿರಿಯ ಉಪಾಧ್ಯಕ್ಷ ಲಕ್ಷ್ಮಿಕಾಂತ್ ಉಪಾಧ್ಯಕ್ಷರಾದ ಅಂಬಿಕಾ, ದಿಲೀಪ್ ಕುಮಾರ್ ಸಂಘಟನಾ ಕಾರ್ಯದರ್ಶಿ. ಮಾಲಿನಿ ಎನ್,ಶಿವಶಂಕರ, ಕೆ ವಿ ರಾಮಚಂದ್ರ ಸೇರಿದಂತೆ ಮತ್ತಿತರರು ಇದ್ದಾರೆ.

