ಮೈಸೂರು ವಿಶ್ವವಿದ್ಯಾನಿಲಯದ ಕಟ್ಟಡ, ಯೋಜನೆಗಳ ಉದ್ಘಾಟನಾ ಕಾರ್ಯಕ್ರಮ

varthajala
0

 ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಏರ್ಪಡಿಸಲಾದ ವಿಶ್ವವಿದ್ಯಾನಿಲಯದ ಕಟ್ಟಡ, ಯೋಜನೆಗಳ ಉದ್ಘಾಟನಾ ಕಾರ್ಯಕ್ರಮ

🔸ಕೇಂದ್ರ ಸರ್ಕಾರದ ರೂಸಾ ಯೋಜನೆಯಡಿ ಕರಿಯರ್ ಹಬ್
🔸ಸಂಶೋಧನಾ ವಿದ್ಯಾರ್ಥಿಗಳ ನೂತನ ವಸತಿ ನಿಲಯ
🔸ಗಣಕ ಅಧ್ಯಯನ ವಿಭಾಗದ ವಿಸ್ತರಿಸಿದ ಸೆಂಟರ್ ಆಫ್ ಎಕ್ಸಲೆನ್ಸ್
🔸ಹಾಸನ ಸ್ನಾತಕೋತ್ತರ ಕೇಂದ್ರದ ನೂತನ ಶೈಕ್ಷಣಿಕ ಭವನ
🔸ಕನ್ನಡ ಅಧ್ಯಯನ ಸಂಸ್ಥೆಯ ವಿಸ್ತರಿಸಿದ ಕಟ್ಟಡ
🔸ಯುವರಾಜ ಕಾಲೇಜಿನ ರೂಸಾ 2.0 ಅನುದಾನದಡಿ ನಿರ್ಮಿಸಲಾದ ನೂತನ ಕಟ್ಟಡ
🔸ವಿಶ್ವವಿದ್ಯಾಲಯದ ನೂತನ ಘಟಕ ಕಾಲೇಜುಗಳ ಉದ್ಘಾಟನೆ
ಸಂಸದರಾದ Pratap Simha, ಶಾಸಕರಾದ ಎಲ್ ನಾಗೇಂದ್ರರವರು, ಕುಲಪತಿಗಳಾದ ಪ್ರೊ.ಬಿ ಹೇಮಂತ್ ಕುಮಾರ್ ರವರು,ಸಿಂಡಿಕೇಟ್ ಸದಸ್ಯರು,ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


Post a Comment

0Comments

Post a Comment (0)