ಸಿವಿಲ್ ಪೊಲೀಸ್ ಸಬ್-ಇನ್ಸ್ಪೆಕ್ಟರ್ ಹುದ್ದೆ 21 ಪರೀಕ್ಷಾ ಕೇಂದ್ರ

varthajala
0

ಸಿವಿಲ್ ಪೊಲೀಸ್ ಸಬ್-ಇನ್ಸ್ಪೆಕ್ಟರ್ (ಪುರುಷ & ಮಹಿಳೆ) 545 ಹುದ್ದೆಗಳ ನೇಮಕಾತಿಗಾಗಿ ಸುಮಾರು 14,100 ಅಭ್ಯರ್ಥಿಗಳಿಗೆ ದಿನಾಂಕಃ 03-10-2021 ರಂದು ಬೆಂಗಳೂರು ನಗರದಲ್ಲಿನ 21 ಪರೀಕ್ಷಾ ಕೇಂದ್ರಗಳಲ್ಲಿ ಪತ್ರಿಕೆ-1 ಸಮಯ: ಬೆಳಿಗ್ಗೆ-11.00 ಗಂಟೆ ಇಂದ ಮಧ್ಯಾಹ್ನ-12.30 ಗಂಟೆಯ ವರೆಗೆ ಹಾಗೂ ಪತ್ರಿಕೆ-2 ಸಮಯ: ಮಧ್ಯಾಹ್ನ 03.00 ಗಂಟೆ ಇಂದ ಮಧ್ಯಾಹ್ನ-04.30 ಗಂಟೆಯ ವರೆಗೆ ಲಿಖಿತ ಪರೀಕ್ಷೆ ನಡೆಯಲಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ಮಾಹಿತಿಯನ್ನು ಇಲಾಖಾ ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಅರ್ಹ ಅಭ್ಯರ್ಥಿಗಳು ಕರೆಪತ್ರವನ್ನು ಮೇಲ್ಕಂಡ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಸರಿಯಾದ ಸಮಯಕ್ಕೆ ಸೂಚಿಸಿದ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಲು ಈ ಮೂಲಕ ತಿಳಿಯಪಡಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ.



Tags

Post a Comment

0Comments

Post a Comment (0)