ಉತ್ತಮ ಅಂಕ ಗಳಿಸಲು ಪ್ರೋತ್ಸಹಿಸಿದ ವರ್ಲ್ಡ್ ವಿಷನ್ ಇಂಡಿಯಾಗೆ ಧನ್ಯವಾದ ತಿಳಿಸಿದ ಜಿಲ್ಲಾಧಿಕಾರಿ ಮಲಪಾಟಿ

varthajala
0

ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಪ್ರೋತ್ಸಹಿಸಿದ ವರ್ಲ್ಡ್ ವಿಷನ್ ಇಂಡಿಯಾಗೆ  ಧನ್ಯವಾದಗಳು ತಿಳಿಸಿದ ಜಿಲ್ಲಾಧಿಕಾರಿ ಮಲಪಾಟಿ

ಬಳ್ಳಾರಿ ಫೆ 19. ವರ್ಲ್ಡ್ ವಿಷನ್ ಇಂಡಿಯಾ ವತಿಯಿಂದ ದಿನಾಂಕ 18-2-2022 ರಂದು 10ನೇ ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಕಿಟ್ ಹಾಗೂ ಪೌಷ್ಟಿಕ ಪದಾರ್ಥಗಳನ್ನು 261 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. 

ಈ ಸಂದರ್ಭದಲ್ಲಿ ಪೂರ್ವ ಮತ್ತು ಪಶ್ಚಿಮ ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಸಿದ್ದಲಿಂಗಮೂರ್ತಿಗಳು ಮತ್ತು ವೆಂಕಟೇಶ ರವರು ಮತ್ತು ಓ ರಾಜು ರವರು  ಉಪ ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಯವರು ಭಾಗವಹಿಸಿದ್ದು  ವಿದ್ಯಾರ್ಥಿಗಳಿಗೆ ಪ್ರೇರಣೆ ಯನ್ನು ನೀಡಿ ಅದರಲ್ಲಿ ಸುಮಾರು 2500 ರೂಗಳ ಮಾದರಿ ಪ್ರೆಶ್ನೆ ಪತ್ರಿಕೆ, ಪರೀಕ್ಷಾ ಕಲಿಕಾ ಸಾಮಾಗ್ರಿಗಳು ವಿತರಿಸಲಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಪವನ್ ಕುಮಾರ್ ಮಲಪಾಟೀಲ್ ರವರು ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಉತ್ತೇಜನ ನೀಡಿದ್ದಾಕ್ಕಾಗಿ ಧನ್ಯವಾದಗಳು, ಈ ಸಂದರ್ಭದಲ್ಲಿ ವರ್ಲ್ಡ್ ವಿಷನ್ ಇಂಡಿಯಾ ವ್ಯವಸ್ತಾಪಕರಾದ ಶ್ರೀಮತಿ ಪ್ರೇಮಲತಾ ರವರು ಹಾಗೂ ಸಿಬ್ಬಂದಿಯವರು ಭಾಗವಹಿಸಿದ್ದರು.


Post a Comment

0Comments

Post a Comment (0)