ಇಂದಿನ ಪಂಚಾಂಗ ** ** ಮಂಗಳವಾರ ** 03: 05: 2022*

varthajala
0

 .    .    .    .🕉.    .    .    .

|| ಶ್ರೀ ಗುರುಭ್ಯೋ ನಮಃ || 

|| ಓ೦ ಗ೦ ಗಣಪತಯೇ ನಮಃ ||

           **ಇಂದಿನ ಪಂಚಾಂಗ **  

           ** ಮಂಗಳವಾರ **

             03: 05: 2022*

ಸಂವತ್ಸರ :  ಶುಭಕೃತು ನಾಮ     

                     ಸಂವತ್ಸರ.*

ಆಯನಂ :   ಉತ್ತರಾಯಣ. 

ಗತಶಾಲಿ                         1945.

ಗತಕಲಿ                           5124.

 ಋತು :               ವಸಂತ ಋತು.

ಮಾಸ :              ವೈಶಾಖ ಮಾಸೇ.

ಪಕ್ಷ :                          ಶುಕ್ಲ ಪಕ್ಷ. 

ವಾಸರ :               ಭೌಮ ವಾಸರ . 

ತಿಥಿ: -  ಬಿದಿಗೆ ಬೆಳಗಿನ ಜಾವ 5:20 ವರೆಗೆ ಆಮೇಲೆ ತದಿಗೆ ನಾಳೆ ಬೆಳಗಿನ ಜಾವ 7:34 ವರೆಗೆ ಆಮೇಲೆ ಚೌತಿ ನಾಳಿದ್ದು ಬೆಳಿಗ್ಗೆ 10:02 ವರೆಗೆ ಆಮೇಲೆ ಪಂಚಮಿ ಮ 12:34 ವರೆಗೆ ಆಮೇಲೆ ಷಷ್ಠಿ ಶನಿವಾರ ಮ 2:58 ವರೆಗೆ ಆಮೇಲೆ ಸಪ್ತಮಿ ಭಾನುವಾರ ಸಂಜೆ 5:01 ವರೆಗೆ.*

ನಕ್ಷತ್ರ:-   ರೋಹಿಣಿ ನಾಳೆ ಬೆಳಗಿನ ಜಾವ 3:17 ವರೆಗೆ ಆಮೇಲೆ ಮೃಗಶಿರ ನಾಳಿದ್ದು ಬೆಳಿಗ್ಗೆ 6:15 ವರೆಗೆ ಆಮೇಲೆ ಆದ್ರೆ೯ ಶುಕ್ರವಾರ ಬೆ 9:19 ವರೆಗೆ ಆಮೇಲೆ ಪುನರ್ವಸು ಶನಿವಾರ ಮ 12:16 ವರೆಗೆ ಆಮೇಲೆ ಪುಷ್ಯ ಭಾನುವಾರ ಮ. 2:56 ವರೆಗೆ ಆಶ್ಲೇಷ ಸೋಮವಾರ ಸಂಜೆ 5:06 ವರೆಗೆ ಆಮೇಲೆ ಮಖೆ ಮಂಗಳವಾರ ಸಂಜೆ 6:38 ವರೆಗೆ.*

ಶ್ರಾದ್ಧ ತಿಥಿ:-                   ತದಿಗೆ

ಯೋಗ :- ಶೋಭನ ಮ 4:15 ವರೆಗೆ ಆಮೇಲೆ ನಾಳೆ ಅತಿಗಂಡ ರಾ 8:13 ವರೆಗೆ ಆಮೇಲೆ ಸುಕರ್ಮ ನಾಳಿದ್ದು   ಸಂಜೆ 6:05 ವರೆಗೆ ಆಮೇಲೆ ಧೃತಿ ಶುಕ್ರವಾರ ರಾ 7:06 ವರೆಗೆ ಆಮೇಲೆ ಶೂಲ ಶನಿವಾರ ರಾ 7:58 ವರೆಗೆ ಆಮೇಲೆ ಗಂಡ ಭಾನುವಾರ ರಾ 8:33 ವರೆಗೆ.*

ಕರಣ:-   ತೈತುಲ ಸಂಜೆ 6:26 ವರೆಗೆ ಆಮೇಲೆ ಗರಜ ನಾಳೆ ಬೆ 7:34 ವರೆಗೆ ಆಮೇಲೆ ಭದ್ರೆ ನಾಳಿದ್ದು ಬೆ 10:02 ವರೆಗೆ ಆಮೇಲೆ ಬಾಲವ ಶುಕ್ರವಾರ ಮ 12:34 ವರೆಗೆ ಆಮೇಲೆ ತೈತುಲ ಶನಿವಾರ ಮ 2:58 ವರೆಗೆ ಆಮೇಲೆ ವಣಿಜ ಭಾನುವಾರ ಸಂಜೆ 5:01 ವರೆಗೆ ಆಮೇಲೆ ಬವ ಸೋಮವಾರ ಸಂಜೆ 6:34 ವರೆಗೆ.*

———————- - - - - - - - - - 

 ಅಭಿಜಿತ್ ಮಹೂರ್ತ:-  

  11:53 A M  to 12:41 P M.

 ಅಮೃತಕಾಲ:  ರಾತ್ರಿ 11:44 ರಿಂದ  

 ರಾತ್ರಿ 01:31 ತನಕ. 

 ———————————————

ಸೂರ್ಯ ರಾಶಿ:-          ಮೇಷ. 

ಚಂದ್ರ ರಾಶಿ :                ವೃಷಭ. 

-------------------———- 

ರಾಹುಕಾಲ: ಮ. 03:00 -04:30.

ಗುಳಿಕ ಕಾಲ: ಮ. 12:00 - 01:30.

ಯಮಗಂಡ: ಬೆ. 09:00 - 10:30.

————————————- - - - -  ಸೂರ್ಯೋದಯ : 5:58 AM. 

ಸೂರ್ಯಾಸ್ತ  :          ಸಾ. 06:35

ಚಂದ್ರೋದಯ:-     07:36 AM 

*ಚಂದ್ರಾಸ್ತ :    08:48 PM. 

—- - - - - - - - - - -  - - - - - - - -       ಇಂದಿನ ವಿಶೇಷ :- - -  -   

 * *ತ್ರೇತಾಯುಗಾದಿ*, *ಶ್ರೀ ಬಸವೇಶ್ವರ ಜಯಂತಿ*, *ಪರಶುರಾಮ ಜಯಂತಿ*, ಅನಂತ ಕಲ್ಪಾದಿ, *ಅಕ್ಷ ತದಿಗೆ*, ಅಕ್ಷಯ ತೃತೀಯ, ಶ್ರೀ ಏಕೋರಾಮಾರಾಧ್ಯರ ಜಯಂತಿ, ಭಂಡಿಗಡಿ ಸಂತಾನ ಗೋಪಾಲಕೃಷ್ಣ ರಥ, ಶ್ರೀ ವಿದ್ಯಾರಾಜರ ಪು.ದಿ., ರಂಜಾನ್, ಚನ್ನಗಿರಿ, ಶಿವಮೊಗ್ಗನಗರ, ಚನ್ನಗಿರಿ, ಅರುಣಗಿರಿ, ಯಳವಿಗಿ, ಕನ್ನೂರು, ಹಂದ್ಯಾಳು, ಅಂಚಿನಾಳ, 

ರಾಮನಾಥಪುರ, ಕಾಮಲಾಪುರಗಳಲ್ಲಿ ರಥೋತ್ಸವ, ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ, ವಿಶ್ವ ಆಸ್ತಮಾ ದಿನ, ಸಿರಿಗೆರೆ ಶಿವಕುಮಾರ ಶಿವಾಚಾರ್ಯ ಜಯಂತಿ, ಸೂಡಿ ಪ್ರತಿಷ್ಠ ದಿನ, ಏಕೋರಾಮರಾಧ್ಯ ಜಯಂತಿ, ಗುರುಪುರ ಶ್ರೀ ವರದರಾಜ ಪ್ರತಿಷ್ಠ ವರ್ಧಂತಿ, ಪೆರಿಯ ಪರಕಾಲ ಸ್ವಾಮಿಗಳ ತಿರುನಕ್ಷತ್ರ.**

————————————————

ನುಡಿ ಮುತ್ತುಗಳು/ THOUGHTS OF THE DAY.:- 

              - - - -

 ***ಅಹಂ ಮತ್ತು ದೇವರು.* :-

   ಎಲ್ಲಿ ಅಹಂಕಾರವಿದೆಯೋ ಅಲ್ಲಿ ದೇವರಿಲ್ಲ.ಎಲ್ಲಿ ದೇವರು ಇದ್ದಾರೋ

 ಅಹಂ ಇರುವುದಿಲ್ಲ.*

   *ಮನುಷ್ಯ - ಅಹಂ = ದೇವರು*

****ತೃಪ್ತಿ ಮತ್ತು ಬೇರ್ಪಡುವಿಕೆ* : -

          ಶಾಂತಿ ಮತ್ತು ಸಂತೋಷಕ್ಕೆ ಕಾರಣವಾಗುತ್ತದೆ.

ಆಲೋಚನೆಯಿಲ್ಲದ ಕ್ರಿಯೆಯು ಗಾಯಕ್ಕೆ ಕಾರಣವಾಗುತ್ತದೆ.

    ಯೋಚಿಸದೆ ಮಾತನಾಡುವುದು ಗೊಂದಲಕ್ಕೆ ಕಾರಣವಾಗುತ್ತದೆ.**

***ಜೀವನದಲ್ಲಿ ಜಾಸ್ತಿ ಕಿವಿಯಾಗಿ, ಕಡಿಮೆ ಬಾಯಿಯಾಗಿ. ಕೇಳಿಸಿಕೊಳ್ಳುವ ಗುಣ ಬೆಳೆಸಿಕೊಳ್ಳೊಣ.**


** ನಿಮ್ಮ ಎಲ್ಲಾ ಪ್ರಯತ್ನಗಳೂ ಶ್ರೀಮಂತರಾಗುವುದು ಹೇಗೆ ಎಂಬ ದಿಕ್ಕಿನೆಡೆಯೇ ಮೀಸಲಾದರೆ, ನೀವು ಸಂತಸ ಅಥವಾ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಅದೇ ನೀವು ಹರ್ಷಚಿತ್ತರಾಗುವುದು ಅಥವಾ ಸಮಾಧಾನದಿಂದ ಇರುವುದು ಹೇಗೆ ಎಂದು ಯೋಚಿಸಿದರೆ, ನಿಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆ ತನ್ನಷ್ಟಕ್ಕೆ ಬರುತ್ತದೆ.**


*ಜೀವಂತ ಇದ್ದಾಗ ಮಾಡುವ ಅವಮಾನ, ಸತ್ತಾಗ ಮಾಡುವ ಗುಣಗಾನ  ಎರಡೂ ವ್ಯರ್ಥ.**


****Through the day today, become intensely aware of your self talk, catch the tone and words of how you are talking to yourself. Are those words healthy or unhealthy for yourself. Universe will respond exactly the way you communicate with it. Use your awareness to notice and will to remove all thats unhealthy. That's your valentines gift to your Self.**


**The People Who are quick to  walk away are the ones who never intended to stay with you. You can't stop the feelings you have for someone, to please some X. You can't cheat your consciousness .

              It is hard to forget someone who gave you so much to remember both in terms of happiness and sorrows. More particularly those who pretend to show you a way in Life & ultimately found back stabbing .

         It is better to break your heart by leaving the back stabber, rather than having that friend break your heart every day till you are with him.**

****The seed of faith is always within us, but it is often found that it takes a hopeless situation to germinate and crises to nourish.*

——————————————————————

Post a Comment

0Comments

Post a Comment (0)