*ಬಸವನಗುಡಿ ಟ್ಯೂಷನ್ ಕೇಂದ್ರಕ್ಕೆ ಶಿಕ್ಷಕರು ಬೇಕಾಗಿದ್ದಾರೆ*

varthajala
0

ಶೀಘ್ರದಲ್ಲಿ ಪ್ರಾರಂಭವಾಗಲಿರುವ  ಟ್ಯೂಷನ್ ಕೇಂದ್ರಕ್ಕೆ 8/9 ವರ್ಷಗಳ ಬೋಧನಾ ಅನುಭವವಿರುವ  ನುರಿತ ಶಿಕ್ಷಕರು ಬೇಕಾಗಿದ್ದಾರೆ.  

ಪ್ರೌಡಶಾಲಾ ವಿದ್ಯಾರ್ಥಿಗಳಿಗಾಗಿ ನೂತನವಾಗಿ  

ಆರಂಭವಾಗಲಿರುವ ಈ ಕೇಂದ್ರದಲ್ಲಿ ಮುಖ್ಯವಾಗಿ 

10ನೇ ತರಗತಿ ವಿದ್ಯಾರ್ಥಿಗಳಿಗೆ  ಕಾಳಜಿಯಿಂದ, ತನ್ಮಯತೆಯಿಂದ  ಪಾಠ ಹೇಳಿಕೊಡಬಲ್ಲ ಶಿಕ್ಷಕ/ಕಿ ಯರ ಅವಶ್ಯಕತೆ ಯಿದೆ.  

*ಬಸವನಗುಡಿ ಸಾಮಿಪ್ಯ  ವಾಸಿಸುವವರಿಗೆ ಹೆಚ್ಚಿನ ಆಧ್ಯತೆ.*

ಎಲ್ಲಾ 6 ವಿಷಯಗಳಿಗೂ 

6 ತಜ್ಞರು ಭೋಧನೆ ಮಾಡಿ ವಿದ್ಯಾರ್ಥಿಗಳ ಮನಸ್ಸಿನಿಂದ ಪರೀಕ್ಷಾ ಭಯ ಮತ್ತು ಜ್ವರ ದೂರ  ಮಾಡಬಲ್ಲಂತಹ  ಶಿಕ್ಷಕರು ಪೋಷಕರಿಗೂ ಆಶ್ವಾಸನೆ ನೀಡಿ, ನಮ್ಮ ತರಗತಿಯಿಂದ ಹೊರಹೊಮ್ಮುವ ವಿದ್ಯಾರ್ಥಿಗಳು, ಉತ್ತಮ ಗುಣಮಟ್ಟದಲ್ಲಿ 

ಮುನ್ನುಗ್ಗುವಲ್ಲಿ  ಯಶಸ್ವಿ ಯಾಗುತ್ತಾರೆಂಬ ಖಾತ್ರಿ ಮೂಡಿಸಬೇಕು.

*ತುಂಬು ಆಸಕ್ತಿಯಿರುವ  ನುರಿತ ಶಿಕ್ಷಕರು ಕೇವಲ ಸಂಜೆ ವೇಳೆಯಲ್ಲಿ* ವಿದ್ಯಾರ್ಥಿಗಳೊಂದಿಗೆ ಬೆರೆತು ಶೈಕ್ಷಣಿಕವಾಗಿ  

ಹಿಂದುಳಿದಿರುವಂತಹ ವಿದ್ಯಾರ್ಥಿಗಳನ್ನು ತಿದ್ದಿ - ತೀಡಿ, ಇವರೂ ನಮ್ಮ ಮಕ್ಕಳೇ ಎಂದು ಬಾವಿಸುವಂತಹವರು ತಕ್ಷಣ ವಿವರಗಳೊಂದಿಗೆ  ಮೊಬೈಲ್ ಸಂಖ್ಯೆ : 9844328990 *ಲಿಖಿತ ರೂಪದಲ್ಲಿ ಸಂಪರ್ಕಿಸಿರಿ.*

Post a Comment

0Comments

Post a Comment (0)