ಇಂದಿನ ಪಂಚಾಂಗ📖

varthajala
0

 ದಿನಾಂಕ 23-07-2022  🔯 ಶನಿವಾರ🔯

ಶ್ರೀ ಮನೃಪ ಶಾಲೀವಾಹನಶಕೆ

೧೯೪೪ ನೇ ಶ್ರೀ ಶುಭಕೃತು ನಾಮ

ಸಂವತ್ಸರದ, ದಕ್ಷಿಣಾಯಣ 

ಗ್ರೀಷ್ಮ ಋತು ಆಷಾಢ ಮಾಸ 

ಕೃಷ್ಣ ಪಕ್ಷ, ದಶಮಿ ತಿಥಿ ಮಧ್ಯಾಹ್ನ 1-o4 ರವರೆಗೆ

ನಂತರ ಏಕಾದಶಿ ತಿಥಿ

*********

✳️ ಇಂದಿನ ನಕ್ಷತ್ರ✳️

ಕೃತ್ತಿಕ ನಕ್ಷತ್ರ  ರಾತ್ರಿ 9-14 ರವರೆಗೆ

ನಂತರ ರೋಹಿಣಿ ನಕ್ಷತ್ರ 

*********

 ಗಂಡ ನಾಮಯೋಗ

 ಭದ್ರ ನಾಮಕರಣ

********

ರಾಹುಕಾಲ

ಬೆಳಿಗ್ಗೆ 9 ರಿಂದ 10-30 ರವರೆಗೆ

********

ಯಮಗಂಡಕಾಲ

 ಮಧ್ಯಾಹ್ನ 1-30 ರಿಂದ 3 ರವರೆಗೆ

********

ಈ ದಿನ ಶುಭ ಸಮಯ

ಬೆಳಿಗ್ಗೆ 6 ರಿಂದ 9 ರವರೆಗೆ

10 ರಿಂದ 1-30 ರವರೆಗೆ

3 ರಿಂದ 6 ರವರೆಗೆ

*********

   ದಾವಣಗೆರೆ ಜಿಲ್ಲೆಯಲ್ಲಿ

ಸೂರ್ಯೋದಯ 6-07 ಕ್ಕೆ

ಸೂರ್ಯಾಸ್ತ 6-59 ಕ್ಕೆ

*********

ಇಂದಿನ ಮಳೆ

ಪುಷ್ಯ ಮಳೆ 1 ನೇ ಪಾದ

---------------------------------

ಗಾದೆಯ ಭೋದೆ

----------------------------------

ಗುಡ್ಡ ಕಡಿದು, ಹಳ್ಳ ತುಂಬಿಸಿ ನೆಲ ಸಮ ಮಾಡಿದ ಹಾಗೆ 

====================

 🕉️ ಓಂಕಾರ ನುಡಿ 🕉️

  🌸 ಸಂಕೀರ್ಣ🌸

ಸ್ನೇಹ ಬಾಂಧವ್ಯ

ಸತ್ಯಧರ್ಮವಿಹೀನೇನ ನ

ಸಂದಧ್ಯಾತ್ಕಥಂಚನ

ಸುಸಂಧತೋಪ್ಯಸಾಧುತ್ವಾ

ದಚಿರಾದ್ಯಾತಿ ವಿಕ್ರಿಯಾಮ್ 


ಸತ್ಯ, ಧರ್ಮ ಇವುಗಳನ್ನು ಹೊಂದಿರದ ವ್ಯಕ್ತಿಯ ಜೊತೆಗೆ ಯಾವ ರೀತಿಯಲ್ಲೂ ಸಂಧಿ ಮಾಡಿ ಕೊಳ್ಳಬಾರದು. ಅಂದರೆ ಹೊಂದಾಣಿಕೆ ಮಾಡಿಕೊಳ್ಳಬಾರದು.


ನಾವು ಒಳ್ಳೆಯ ರೀತಿಯಲ್ಲಿ ಸಂಧಿ (ಜೊತೆಗಿದ್ದರು)ಮಾಡಿಕೊಂಡಿದ್ದರು ಅವನು ಅಸಾಧುವಾದ ಕಾರಣ ಬಹಳ ಬೇಗ ವಿರೋಧಿಯಾಗುತ್ತಾನೆ. 🌺🌺

==================

🌺 ಗುರು ಕಾರುಣ್ಯ ದ🌺

       ಶುಭಾಶೀರ್ವಾಣಿ

*********

ಸರ್ವೇ ಜನಾಃ ಸುಖಿನೋ ಭವಂತುIl

ಸಮಸ್ತ ಸನ್ಮಂಗಲಾನಿಭವಂತು II

ಸಕಲ ಇಷ್ಟಾರ್ಥ ಸಿದ್ಧಿ ರಸ್ತುII

ಧರ್ಮಾಭಿವೃಧ್ಧಿರಸ್ತುII

ಸದಾಚಾರ ಸಂವೃದ್ದಿರಸ್ತುII

ಮನೋಭೀಷ್ಟ ವಾಂಛಿತಫಲಸಿದ್ದಿರಸ್ತುll

ಶ್ರೀ ಜಗದ್ಗುರು ರೇಣುಕಾಚಾರ್ಯ ಕೃಪಾ ಪ್ರಸಾದ ಸದಾ ಸಿದ್ದಿರಸ್ತುll

Post a Comment

0Comments

Post a Comment (0)