ACS ತಾಂತ್ರಿಕ ಕಾಲೇಜುನ 10ನೇ ವರ್ಷದ "ಪದವಿ ದಿನ"ವನ್ನು ಅದ್ದೂ ರಿಯಾಗಿ ಆಚರಣೆ

varthajala
0

 ACS ತಾಂತ್ರಿಕ ಕಾಲೇಜುನ 10ನೇ ವರ್ಷದ "ಪದವಿ ದಿನ"ವನ್ನು ಅದ್ದೂ ರಿಯಾಗಿ ಆಚರಣೆ ಮಾಡಲಾಯ್ತು.


• ಶ್ರೀ.ಡಾ.ಏನ್. ಮುತುವೀರಪ್ಪನ್ ರವರು,

(GTRE, DRDO, ಬೆಂಗಳೂರು)

•ಶ್ರೀ. ಬಿ. ಸಿ ದತ್ತ,(ಉಪಾಧ್ಯಕ್ಷರು, ಕಾರ್ಪೊರೇಟ್ ವ್ಯವಹಾರಕರು, OLA ಎಲೆಕ್ಟ್ರಿಕ್, ಬೆಂಗಳೂರು)

•ಡಾ. ಎ. ಸಿ ಷಣ್ಮುಗಮ್,

(BA, LLB, FIMSA, FRCPS (Glasgow, UK)

ಸಂಸ್ಥಾಪಕ ಅಧ್ಯಕ್ಷರು, ರಾಜರಾಜೇಶ್ವರಿ ಸಂಸ್ಥೆ, ಬೆಂಗಳೂರು)

•ಶ್ರೀ. ಎ.ಸಿ.ಎಸ್ ಅರುಣ್ ಕುಮಾರ್, (ಅಧ್ಯಕ್ಷರು,

ರಾಜರಾಜೇಶ್ವರಿ ಸಂಸ್ಥೆ, ಬೆಂಗಳೂರು)

•ಶ್ರೀ. ಡಾ. ಎಮ್. ಎಸ್. ಮುರಳಿ,(ಪ್ರಾಂಶುಪಾಲರು, ACS ತಾಂತ್ರಿಕ ಕಾಲೇಜು )

ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಯ್ತು

Post a Comment

0Comments

Post a Comment (0)