ಶ್ರೀ ರಾಮ್ ಗ್ಲೋಬಲ್ ಶಾಲೆ ಪ್ರಾಂಶುಪಾಲ ಶ್ರೀಮತಿ ಮಂಜುಷಾ ತ್ರಿಪಾಠ್ - ರಾಜ್ಯಪಾಲರ ಭೇಟಿ

varthajala
0

 ಶ್ರೀ ರಾಮ್ ಗ್ಲೋಬಲ್ ಶಾಲೆ ಪ್ರಾಂಶುಪಾಲರಾದ ಶ್ರೀಮತಿ ಮಂಜುಷಾ ತ್ರಿಪಾಠ್ ಅವರು ಶಾಲೆಯ ಮಕ್ಕಳೊಂದಿಗೆ ರಾಜಭವನದಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾದರು.




Post a Comment

0Comments

Post a Comment (0)