Admission for1st B.Pharm course for the unfilled seats

varthajala
0
Bengaluru, Dec 21, (Karnatka Information) : Eligible candidates are informed to apply for the admission into 1st B.Pharm course for the unfilled seats available at Govt. College of Pharmacy, P. Kalingrao Road, Subbaiah Circle, Bangalure-27.
The students have to appear before the registration committee in the above address on 27-12-2022 between 10.00am to 11.30 am with all the original documents (SSLC, PUC, Study certificate attested by BEO and CET rank certificate is mandatory.) The selected candidates should take admission on the same day by paying Rs 14,450-

For More information Contact  Phone No. 080-22222681 or email:  principal.gep123@gmail.com, or  website: www.govtcopblr.org  

ಭರ್ತಿಯಾಗದೇ ಉಳಿದಿರುವ ಪ್ರಥಮ ಬಿ.ಫಾರ್ಮ್ ಕೋರ್ಸ್‍ಗಳಿಗೆ ಪ್ರವೇಶಾವಕಾತಿ

ಸರ್ಕಾರಿ ಔಷಧ ವಿಜ್ಞಾನ ಮಹಾವಿದ್ಯಾಲಯ, ಸುಬ್ಬಯ್ಯ ವೃತ್ತ, ಬೆಂಗಳೂರು 27 ಇಲ್ಲಿ ಭರ್ತಿಯಾಗದೇ ಉಳಿದಿರುವ ಪ್ರಥಮ ಬಿ.ಫಾರ್ಮ್ ಕೋರ್ಸ್‍ಗಳಿಗೆ ದಿನಾಂಕ: 27-12-2022 ರಂದು ಬೆಳಿಗ್ಗೆ 10.00 ರಿಂದ 11.30 ಗಂಟೆಗೆಯೊಳಗೆ ನೊಂದಣಿ ಅರ್ಹ ಅಭ್ಯರ್ಥಿಗಳು, ಸಮಿತಿಯ ಮುಂದೆ ಸಂದರ್ಶನಕ್ಕೆ ಸರ್ಕಾರಿ ಔಷಧ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮೂಲ ದಾಖಲಾತಿಗಳೊಂದಿಗೆ (ಎಸ್.ಎಸ್.ಎಲ್.ಸಿ, ಪಿ.ಯು.ಸಿ. ಬಿ.ಇ.ಓ ರವರಿಂದ ದೃಢೀಕರಣಗೊಂಡಿರುವ ವ್ಯಾಸಂಗ ಪ್ರಮಾಣ ಪತ್ರ ಹಾಗೂ ಸಿ.ಇ.ಟಿ, ಬ್ಯಾಂಕ್ ಪ್ರಮಾಣ ಪತ್ರವು ಕಡ್ಡಾಯವಾಗಿರುತ್ತದೆ.) ಹಾಜರಾಗಲು ಸೂಚಿಸಿದೆ. ಹಾಗೂ ಆಯ್ಕೆಯಾದ ವಿದ್ಯಾರ್ಥಿಗಳು ಅದೇ ದಿನಾಂಕದಂದು ಪ್ರವೇಶವನ್ನು ಪಡೆಯತಕ್ಕದ್ದು, ಪ್ರಥಮ ಬಿ.ಫಾರ್ಮ್ ಕೋರ್ಸ್‍ನ ಪ್ರವೇಶ ಶುಲ್ಕ ರೂ. 14,450/- ಆಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-22222681. ಅಥವಾ EMAIL: principal.gcp123@gmail.com   ಅಥವಾ website: www.govtcopblr.org  ಸಂಪರ್ಕಿಸುವಂತೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)