*ನಿತ್ಯ ಪಂಚಾಂಗ NITYA PANCHANGA 27.04.2023 ಗುರುವಾರ THURSDAY*

varthajala
0


*ಸಂವತ್ಸರ:* ಶೋಭನಕೃತ್.

*SAMVATSARA :* SHOBHANAKRUT.

*ಆಯಣ:* ಉತ್ತರಾಯಣ.

*AYANA:* UTTARAAYANA.

*ಋತು:* ವಸಂತ.

*RUTHU:* VASANTA.

*ಮಾಸ:* ವೈಶಾಖ.

*MAASA:*  VAISHAKHA.

*ಪಕ್ಷ:* ಶುಕ್ಲ.

*PAKSHA:* SHUKLA.

*ವಾಸರ:* ಗುರುವಾಸರ.

*VAASARA:* GURUVAASARA.

*ನಕ್ಷತ್ರ:* ಪುನರ್ವಸು.

*NAKSHATRA:* PUNARVASU.

*ಯೋಗ:* ಧೃತಿ.

*YOGA:* DHRATI.

*ಕರಣ:* ವಣಿಕ್.

*KARANA:* VANIK.

*ತಿಥಿ:* ಸಪ್ತಮೀ.

*TITHI:* SAPTAMI.

*ಶ್ರಾದ್ಧ ತಿಥಿ:* 

*SHRADDHA TITHI:* 

*ಶ್ರೀಮದುತ್ತರಾದಿಮಠಕ್ಕೆ - ಅಷ್ಟಮೀ* *ಶ್ರೀರಾಘವೇಂದ್ರ ಸ್ವಾಮಿಗಳವರಮಠ ಮತ್ತು ಸೋಸಲೆ ಶ್ರೀವ್ಯಾಸರಾಜರಮಠಕ್ಕೆ - ಶೂನ್ಯ.* 

*ಮುಳಬಾಗಿಲು ಶ್ರೀಶ್ರೀಪಾದರಾಜಮಠಕ್ಕೆ - ಸಪ್ತಮೀ*

*ಸೂರ್ಯೊದಯ (Sunrise):* 06.04

*ಸೂರ್ಯಾಸ್ತ (Sunset):* 06:45

ರಾಹು ಕಾಲ (RAHU KAALA) :* 01:30PM To 03:00PM.

*ದಿನ ವಿಶೇಷ*

*ಗಂಗೋತ್ಪತ್ತಿ (ಜುಹ್ನು ಋಷಿಯ ಬಲಗಿವಿಯಿಂದ ಗಂಗೆ ಅವತರಿಸಿದ ದಿನ), ಗಂಗಾಪೂಜನ, ಗುರುಪುಷ್ಯಾಮೃತಯೋಗ, ಶ್ರೀವ್ಯಾಸರಾಜರ ವರ್ಧಂತಿ.*

Post a Comment

0Comments

Post a Comment (0)