ಕಲಾಬಂಧು ಫೌಂಡೇಶನ್ : ಪಿಹೆಚ್ ಡಿ ಅಧ್ಯಯನಕ್ಕೆ ಆರ್ಥಿಕ ನೆರವು

varthajala
0

ಚಿಕ್ಕಬಳ್ಳಾಪುರ:  ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿನಿ ಕುಆಶಾ.ಎಂ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಹೆಚ್ ಡಿ ಅಧ್ಯಯನಕ್ಕೆ ಆಯ್ಕೆಯಾಗಿದ್ದು,ಇವರ ಸಂಶೋಧನಾ ಕಾರ್ಯಕ್ಕೆ ಪ್ರೋತ್ಸಾಹಧನವಾಗಿ ಕಲಾ ಬಂಧು ಫೌಂಡೇಶನ್ ವತಿಯಿಂದ ಅಧ್ಯಕ್ಷ ಹೆಚ್ನರಸಿಂಹರಾಜು ಅವರು ಚಿಕ್ಕಬಳ್ಳಾಪುರದಲ್ಲಿ ಭೇಟಿ ಮಾಡಿ ರೂ. 5 ಸಾವಿರ ಗಳ ಆರ್ಥಿಕ ನೆರವನ್ನು ಚೆಕ್ ಮೂಲಕ ವಿತರಿಸಿದರು.



Post a Comment

0Comments

Post a Comment (0)