ಬೆಂಗಳೂರು : ಶ್ರೀ ವಿದ್ಯಾಗಣಪತಿ ದೇವಸ್ಥಾನದ ನವೀಕರಣದ ಪುನಃ ಪ್ರತಿಷ್ಟಾಪನೆ ಪ್ರಯುಕ್ತ ಏಪ್ರಿಲ್ 18, ಶುಕ್ರವಾರ ಸಂಜೆ 7-45ಕ್ಕೆ 'ಕೆಂಪೇಗೌಡ ಪ್ರಶಸ್ತಿ' ಪುರಸ್ಕೃತೆ ಕು|| ದಿಯಾ ಉದಯ್ ಇವರಿಂದ "ನೃತ್ಯ ಪ್ರದರ್ಶನ" ಏರ್ಪಡಿಸಿದೆ.
ಸ್ಥಳ : ಶ್ರೀ ವಿದ್ಯಾ ಗಣಪತಿ ದೇವಸ್ಥಾನ, ವೆಸ್ಟ್ ಪಾರ್ಕ್ ರಸ್ತೆ, 17ನೇ ಅಡ್ಡರಸ್ತೆ,
ಮಲ್ಲೇಶ್ವರಂ, ಬೆಂಗಳೂರು-560055.