Extension of dates foradmission process for all Under Graduate Degree programmes for the academic year 2025-26 ‘Agriculturists Quota’

varthajala
0

 Extension of dates foradmission process for all Under Graduate Degree  programmes for the academic year 2025-26 ‘Agriculturists Quota’

The admission process for Under Graduate degree programmes for the academic year 2025-26 in all the Farm Universities of Karnataka has been commenced by KCET from 23.01.2025.  Further, online uploading of documents by the eligible candidates for Practical Test for claiming seats under ‘Agriculturists Quota’ is rescheduled on 09.05.2025at 9.00 AM, instead of 29.04.2025.  

2025-26ನೇ ಸಾಲಿನ ಕೆಸಿಇಟಿ ಪ್ರವೇಶಾತಿಗೆ ಕೃಷಿ ಕೋಟಾದಡಿ ಪ್ರವೇಶಾತಿ ಪ್ರಕ್ರಿಯೆಗೆ ಪರಿಷ್ಕøತ ದಿನಾಂಕ ಪ್ರಕಟ
ರಾಜ್ಯದ ಎಲ್ಲಾ ಕೃಷಿ, ತೋಟಗಾರಿಕೆ ಮತ್ತು ಪಶು ಸಂಗೋಪನಾ ವಿಶ್ವವಿದ್ಯಾನಿಲಯಗಳ ಸ್ನಾತಕ ಪದವಿಗಳ 2025-26ನೇ ಸಾಲಿನ ಪ್ರವೇಶಾತಿ ಪ್ರಕ್ರಿಯೆಯು ಕೆಸಿಇಟಿ (ಏಅಇಖಿ) ಮೂಲಕ ದಿನಾಂಕ: 23.01.2025ರಿಂದ ಆರಂಭಿಸಿರುವುದು ಸರಿಯಷ್ಟೆ.  ಮುಂದುವರೆದು, ಇದಕ್ಕೆ ಪೂರಕವಾಗಿ ನಡೆಸಲಾಗುವ ಕೃಷಿ ಕೋಟಾದಡಿಯ ಪ್ರಾಯೋಗಿಕ ಪರೀಕ್ಷೆಗೆ ಅಭ್ಯರ್ಥಿಗಳಿಂದ ದಾಖಲಾತಿಗಳನ್ನು ಆನ್‍ಲೈನ್ ಮೂಲಕ ಅಪ್‍ಲೋಡ್ ಮಾಡುವ ಮತ್ತು ಪ್ರವೇಶಾತಿಗೆ ಸಂಬಂಧಿಸಿದ ಇತರ ಎಲ್ಲಾ ಪ್ರಕ್ರಿಯೆಗಳು ಪರಿಷ್ಕøತಗೊಂಡಿದ್ದು, ಪ್ರಾಯೋಗಿಕ ಪರೀಕ್ಷೆಯನ್ನು ಏಪ್ರಿಲ್ 29 ರ ಬದಲಾಗಿ ಮೇ 09 ರಂದು ಬೆಳಗ್ಗೆ 9.00 ಗಂಟೆಗೆ ಪ್ರಾರಂಭಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಜಾಲತಾಣ www.uasbangalore.edu.inwww.uasd.edu.in/  www.uasd.eduwww.uhsbagalkot.edu.in/uhsbagalkot.karnataka.gov.inwww.uahs.edu.inwww.uasraichur.edu.in/raichur.karnataka.gov.in www.kvafsu.edu.inhttp://kea.kar.nic.in  ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Post a Comment

0Comments

Post a Comment (0)