ಡಾ. ಪ್ರಭಾಕರ್ ಕೋರೆ ಕೋ -ಆಪ್, ಕ್ರೆಡಿಟ್ ಸಂಸ್ಥೆಯಲ್ಲಿ ಧ್ವಜಾರೋಹಣ

varthajala
0

 ಬೆಂಗಳೂರಿನ ಡಾ. ಪ್ರಭಾಕರ್  ಕೋರೆ ಕೋ -ಆಪ್, ಕ್ರೆಡಿಟ್ ಸೊಸೈಟಿ ಮಲ್ಟಿ ಸ್ಟೇಟ್  ರಾಜಾಜಿ ನಗರ ಶಾಖೆಯಯಲ್ಲಿ ಸ್ವತಂತ್ರ ದಿನಾಚರಣೆಯನ್ನ ಆಚರಿಸಲಾಯಿತು.  ಶಾಖೆಯ   ಸಲಹಾ ಸಮಿತಿ ಸದಸ್ಯ ಅಣ್ಣಗೌಡ ಪಾಟೀಲ  ಇವರು ಧ್ವಜಾರೋಹಣ ಮಾಡಿದರು ಶಾಖೆಯ ಇತರೆ ನಿದರ್ಶಕರು, ಎಲ್ಲಾ ಸಿಬ್ಬಂದಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.


Post a Comment

0Comments

Post a Comment (0)