ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಜ್ಯೋತಿಷ್ಯ ಅಧಿವೇಶನದಲ್ಲಿ ಸಂಶೋಧನೆ ಮಂಡನೆ

varthajala
0

 ಪಣಜಿ - ನಿಮ್ಮ ಜೀವನದ ನಿಜವಾದ ಅರ್ಥವೇನು ? ಜೀವನದ ಸಾರ್ಥಕತೆ ಯಾವುದರಲ್ಲಿದೆಆಧ್ಯಾತ್ಮಿಕ ಉನ್ನತಿಗಾಗಿ ಯಾವ ಮಾರ್ ಆಯ್ಕೆ ಮಾಡಬೇಕು ಮುಂತಾದ ಪ್ರಶ್ನೆಗಳು ಮನುಷ್ಯನ ಆಧ್ಯಾತ್ಮಿಕ ಜೀವನಕ್ಕೆ ಸಂಬಂಧ ಪಟ್ಟದಾಗಿದೆಇವುಗಳಂತಹ ಗಂಭೀರ ಪ್ರಶ್ನೆಗಳ ಉತ್ತರ ನಿಮ್ಮ ಜಾತಕದಲ್ಲಿ ಸಿಗಬಹುದುಜ್ಯೋತಿಷ್ಯಶಾಸ್ತ್ರ ಕೇವಲ ಶಿಕ್ಷಣವಿವಾಹ ಅಥವಾ ಉದ್ಯೋಗ ಇವುಗಳಂತಹ ವ್ಯಾವಹಾರಿಕ ವಿಷಯಕ್ಕೆ ಸೀಮಿತವಾಗಿರದೆಅದು ವ್ಯಕ್ತಿಯ ಆಧ್ಯಾತ್ಮಿಕ ಉನ್ನತಿ ಮಾರ್ಗ ಕೂಡ ಸ್ಪಷ್ಟಪಡಿಸುತ್ತದೆಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಜ್ಯೋತಿಷ್ಯ ವಿಶಾರದ ಶ್ರೀರಾಜ ಕರ್ವೆ ಇವರು ನಿಷ್ಕರ್ಷ ಮಂಡಿಸಿದರುಗೋವಾದಲ್ಲಿ ಆಯೋಜಿಸಲಾದ ಜಯಸಿಂಹರಾವ್ ಚೌಹಾಣ್ 11 ನೇಯ ಅಂತರಾಷ್ಟ್ರೀಯ ಜ್ಯೋತಿಷ್ಯ ಅಧಿವೇಶನ’ ದಲ್ಲಿ ಮಾತನಾಡುತ್ತಿದ್ದರು.


 ಅಧಿವೇಶನದ ಉದ್ಘಾಟನೆಯನ್ನು ಗೋವಾದ ಮುಖ್ಯಮಂತ್ರಿ ಡಾಪ್ರಮೋದ ಸಾವಂತ ಇವರಿಂದ ನಡೆಯಿತು. ‘ಜಾತಕ - ಜೀವಾತ್ಮದ ಪ್ರವಾಸ ತೋರಿಸುವ ಮಾರ್ಗದರ್ಶಕ !’ ಎಂಬ  ಶೋಧ ಪ್ರಬಂಧದ ಮಾರ್ಗದರ್ಶಕರು ಸಚ್ಚಿದಾನಂದ ಪರಬ್ರಹ್ಮ ಡಾಆಠವಲೆ ಅವರಾಗಿದ್ದುಲೇಖಕ ಶ್ರೀರಾಜ ಕರ್ವೆ ಆಗಿದ್ದಾರೆಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ೨೦೧೬ ಅಕ್ಟೋಬರ್ ರಿಂದ ೨೦೨೫ ಅಕ್ಟೋಬರ್  ಸಮಯದಲ್ಲಿ ೨೦ ರಾಷ್ಟ್ರೀಯ ಮತ್ತು ೧೦೧ ಅಂತಾರಾಷ್ಟ್ರೀಯ ಹೀಗೆ ಒಟ್ಟು ೧೨೧ ವೈಜ್ಞಾನಿಕ ಪರಿಷತ್ತುಗಳಲ್ಲಿ ಶೋಧಪ್ರಬಂಧ ಪ್ರಸ್ತುತಪಡಿಸಲಾಗಿದೆಅದರಲ್ಲಿ ೧೪ ಅಂತಾರಾಷ್ಟ್ರೀಯ ಪರಿಷತ್ತುಗಳಲ್ಲಿ ಅವರು ಸರ್ವೋಕೃಷ್ಟ ಪ್ರಸ್ತುತೀಕರಣ’  ಪ್ರಶಸ್ತಿ ಪಡೆದಿದ್ದಾರೆ.

ಶ್ರೀರಾಜ ಕರ್ವೆ ಇವರು ಇದನ್ನು ಸ್ಪಷ್ಟಪಡಿಸುತ್ತಾವ್ಯಕ್ತಿಯ ಆಧ್ಯಾತ್ಮಿಕ ಉನ್ನತಿ ಆಗು ಕ್ಷಮತೆ ಮತ್ತು ಮಾರ್ಗ ತೋರಿಸುವುದರಲ್ಲಿ ಗ್ರಹಗಳಲ್ಲಿ ಆಗುವ ಯೋಗ’ ಎಲ್ಲಕ್ಕಿಂತ ಮಹತ್ವದ್ದಾಗಿರುತ್ತದೆಜಾತಕದಲ್ಲಿ ಚಂದ್ರಬುಧಶುಕ್ರಮಂಗಳರಾಹು ಇವುಗಳಲ್ಲಿ ಪರಸ್ಪರ ಯೋಗ ಇದ್ದರೆ ವ್ಯಕ್ತಿ ಬಾಹ್ಯ ವಿಷಯ ವಸ್ತುಗಳಿಂದ ಸುಖ ಪಡೆಯುವುದಕ್ಕಾಗಿ ಹೆಚ್ಚು ಉತ್ಸುಕನಾಗಿರುತ್ತಾನೆತದ್ಭವಿರುದ್ಧ ಜಾತಕದಲ್ಲಿ  ಗ್ರಹಗಳ ಸೂರ್ಯಗುರುಶನಿಕೇತುಹರ್ಷಲ್ನೇಪ್ಚೂನ್ ಇವುಗಳ ಜೊತೆ ಯೋಗ ಇದ್ದರೆ ವ್ಯಕ್ತಿ ಆಂತರಿಕ ಆನಂದಸತ್ಯದ ಜ್ಞಾನ ಮತ್ತು ಶಾಂತಿ ಪ್ರಾಪ್ ಮಾಡುವುದಕ್ಕಾಗಿ ಪ್ರೇರೇಪಿತನಾಗುತ್ತಾನೆ ಹಾಗೂ ಅವನು ಸಮಾಜದ ಹಿತದ ವಿಚಾರ ಮಾಡುತ್ತಾನೆಜಾತಕದಲ್ಲಿರುವ ಗ್ರಹಯೋಗಗಳಂತೆ ವ್ಯಕ್ತಿಯ ಆಧ್ಯಾತ್ಮಿಕ ಉನ್ನತಿಯ ಮಾರ್ ಇರುತ್ತದೆಕೆಲವರು ಭಕ್ತಿಯ ಮೂಲಕಕೆಲವರು ಜ್ಞಾನದ ಮೂಲಕಕೆಲವರು ಕರ್ಮದ ಮೂಲಕ ಹಾಗೂ ಕೆಲವರು ಸೇವೆಯ ಮೂಲಕ ಅಧ್ಯಾತ್ಮದಲ್ಲಿ ಪ್ರಗತಿಕೊಳ್ಳುತ್ತಾರೆಆಧ್ಯಾತ್ಮಿಕ ಪ್ರಗತಿಯಿಂದ ನಮ್ಮಲ್ಲಿ ವ್ಯಾಪಕತೆ ಬರುತ್ತದೆಜ್ಯೋತಿಷಿಗಳು ಜನರ ವ್ಯಾವಹಾರಿಕ ಸಮಸ್ಯೆಗಳ ಕುರಿತು ಮಾರ್ಗದರ್ಶನ ಮಾಡುವುದರ ಜೊತೆಗೆ ಆಧ್ಯಾತ್ಮಿಕ ಉನ್ನತಿಗಾಗಿ ಕೂಡ ಮಾರ್ಗದರ್ಶನ ಮಾಡುವುದು ಅಗತ್ಯವಾಗಿದೆ ಎಂದು ಶ್ರೀರಾಜ ಕರ್ವೆ ಇವರು ಅಧಿವೇಶನದಲ್ಲಿ ಕರೆ ನೀಡಿದರು.


Post a Comment

0Comments

Post a Comment (0)