ಭಾರತೀಯ ವಿದ್ಯಾಭವನದಲ್ಲಿ ಕು|| ದಿಯಾ ಉದಯ್ ನೃತ್ಯ ಪ್ರದರ್ಶನ

varthajala
0

 ಬೆಂಗಳೂರು : ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಫೆಡರೇಷನ್ ಆಫ್ ಇಂಟರ್ನ್ಯಾಷನಲ್ ಸ್ಟೂಡೆಂಟ್ಸ್ ಅಸೋಸಿಯೇಷನ್ ಮತ್ತು ಭಾರತೀಯ ವಿದ್ಯಾಭವನ ಇವುಗಳ ಸಂಯುಕ್ತಾಶ್ರಯದಲ್ಲಿ


ಡಿಸೆಂಬರ್ 19, ಶುಕ್ರವಾರ ಸಂಜೆ 6-30ಕ್ಕೆ ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ಡಾ|| ಸುಪರ್ಣ ವೆಂಕಟೇಶ್ ಅವರ ಶಿಷ್ಯೆ ಯುವ ಪ್ರತಿಭೆ "ಕೆಂಪೇಗೌಡ ಪ್ರಶಸ್ತಿ" ವಿಜೇತೆ ಕು|| ದಿಯಾ ಉದಯ್ ಅವರ "ಭರತನಾಟ್ಯ ಪ್ರದರ್ಶನ" ಕಾರ್ಯಕ್ರಮ ಏರ್ಪಡಿಸಲಾಗಿದೆ. (ಉಚಿತ ಪ್ರವೇಶ).




Post a Comment

0Comments

Post a Comment (0)