ಸಂಕ್ರಾಂತಿ ಹಬ್ಬದ ಪ್ರಯುಕ್ತ ಲಿಡ್ಕರ್ (LIDKAR) ಮಾರಾಟ ಮಳಿಗೆಯಲ್ಲಿ ಶೇಕಡ 20 ರಷ್ಟು ರಿಯಾಯಿತಿ (Discount Offer)

varthajala
0

 ಬೆಂಗಳೂರು : ಡಾ: ಬಾಬು ಜಗಜೀವನ ರಾಂ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ, ರಾಜಾಜಿನಗರದ ಲಿಡ್ಕರ್ ಮಾರಾಟ ಮಳಿಗೆಯಲ್ಲಿ ಚರ್ಮದ ವಸ್ತುಗಳನ್ನು ಜನವರಿ 18 ರವರೆಗೆ ಶೇ. 20 ರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ.ಲಿಡ್ಕರ್ ಮಾರಾಟ ಮಳಿಗೆಯಲ್ಲಿರುವ ಚರ್ಮದ ಶೂಗಳು, ಚಪ್ಪಲಿಗಳು, ಮಹಿಳೆಯರ ವ್ಯಾನಿಟಿ ಬ್ಯಾಗ್ ಗಳು, ಇನ್ನೂ ಇತರೆ ಅಪ್ಪಟ ಚರ್ಮದ ವಸ್ತುಗಳ ಮೇಲೆ ಶೇ. 20% ರಿಯಾಯಿತಿಯಂತೆ ಮಾರಾಟ ಮಾಡಲಾಗುತ್ತದೆ.



ಹೆಚ್ಚಿನ ಮಾಹಿತಿಗೆ ಲಿಡ್ಕರ್ ಮಾರಾಟ ಮಳಿಗೆ, ಓಲ್ಡ್ ಪೊಲೀಸ್ ಸ್ಟೇಷನ್ ಬಸ್ ಸ್ಟಾಪ್, ನ್ಯು ವಿಶಾಲ್ ಮಾರ್ಟ್ ಎದುರು, 3ನೇ ಬ್ಲಾಕ್, ಇಎಸ್‍ಐ ಹತ್ತಿರ ರಾಜಾಜಿನಗರ, ಬೆಂಗಳೂರು -560010 ಅಥವಾ ಮೊಬೈಲ್ ಸಂಖ್ಯೆ 8660412905 ಗೆ ಸಂಪರ್ಕಿಸಬಹುದು.
ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ರಾಜಾಜಿನಗರದ ಮಾರಾಟ ಮಳಿಗೆಯ ವ್ಯವಸ್ಥಾಪಕರಾದ ಟಿ. ಲೋಕೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)