ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ)
ಮತ್ತು
ಅಧ್ವೆಂತ ಆಸ್ಪತ್ರೆ, ಜಯನಗರ 8 ನೇ ಬಡಾವಣೆ
ವತಿಯಿಂದ
ಉಚಿತ ಆರೋಗ್ಯ ಶಿಬಿರ
ನಡೆಸಿಕೊಡುವವರು:
ಡಾ. ಎಂ.ವಿ. ಭಾಸ್ಕರ್, ಅಧ್ವೆಂತ ಆಸ್ಪತ್ರೆ
( ನಂ. 31, 45ನೇ ಕ್ರಾಸ್, ಸಂಗಮ್ ಸರ್ಕಲ್, ಬೆಂಗಳೂರು-70 )
ದಿನಾಂಕ: ಫೆಬ್ರವರಿ 1, 2026 - ಭಾನುವಾರ
(ಬೆಳಗ್ಗೆ 9.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ)
ಸ್ಥಳ: ಗಾಯತ್ರಿ ಭವನ. 3070, 14 ನೇ ಮುಖ್ಯ ರಸ್ತೆ,
ಬನಶಂಕರಿ 2 ನೇ ಹಂತ, ಬೆಂಗಳೂರು-560 070
ಮೊಬೈಲ್ ಸಂಖ್ಯೆ: 63644 96009, 80889 76259
ತಪಾಸಣಾ ವಿವರ:
1. ವೆರಿಕೊಸ್ ವೇನ್ಸ್,
2. ವೆರಿಕೊಸೆಲ್,
3. ಯುಟೆರಿನ್ ಫೈಬ್ರಾಯ್ಡ್,
4. ಡಯಾಬಿಟಿಕ್ ಫೂಟ್ ಕೇರ್,
5. ಬೆನೈನ್ ಪ್ರೊಸ್ಟಾಟಿಕ್
ಹೈಪರ್‌ಪ್ಲಾಸಿಯಾ,
6. ಬ್ರೆಸ್ಟ್ ಲಂಪ್ಸ್/ ಟ್ಯೂಮರ್
ಮತ್ತು
7. ಥೈರಾಯ್ಡ್,
8. HbA1c
(ಇವೆರಡೂ ಸ್ಯಾಂಪಲ್‌ಗಳನ್ನು ಫೆ. 8 ರಂದು
ಅಧ್ವೆಂತ ಆಸ್ಪತ್ರೆಯಲ್ಲಿ ಶೇಖರಿಸಲಾಗುವುದು)
ಸಹಕಾರ: ಅಧ್ಯಕ್ಷರು, ಕಾರ್ಯಕಾರಿಣಿ ಸಮಿತಿಯ ಪದಾಧಿಕಾರಿಗಳು
ಹಾಗೂ ಸದಸ್ಯರು - ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ
AKBMS ಸದಸ್ಯರು ಮತ್ತು ಕುಟುಂಬಸ್ಥರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಕೋರುತ್ತೇವೆ. ಜೊತೆಗೆ ಸಾರ್ವಜನಿಕರು ಸಹ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ.
ತಪಾಸಣೆಯ ನಂತರ, ಚಿಕಿತ್ಸೆ ಅಗತ್ಯವಾದಲ್ಲಿ ಚಿಕಿತ್ಸೆ ವೆಚ್ಚದಲ್ಲಿ ಶೇ. 25 ರಷ್ಟು ರಿಯಾಯಿತಿ ನೀಡಲಾಗುವುದು.

