ರಾಜ್ಯಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣಾ ಸಮಾವೇಶ

varthajala
0

 ಬೆಂಗಳೂರು: ಬ್ರಾಹ್ಮಣ ವಿವಿಧ ಸಂಘಟನೆಗಳು, ಮೈಸೂರು  ಮಂಗಳಸೂತ್ರ ಫೌಂಡೇಶನ್ ಸಹಯೋಗದಲ್ಲಿ ರಾಜ್ಯಮಟ್ಟದ


 ಬೃಹತ್ ಬ್ರಾಹ್ಮಣ ವಧು- ವರಾನ್ವೇಷಣ ಸಮಾವೇಶ ಹಾಗೂ ಶೀಘ್ರದಲ್ಲಿ ಕಲ್ಯಾಣಕ್ಕಾಗಿ ಶ್ರೀಶ್ರೀನಿವಾಸ ಕಲ್ಯಾಣೋತ್ಸವವನ್ನು

 ಕುಮಾರ ಪಾರ್ಕ್ ನ ಬಡಗನಾಡು ಸಂಘದ ಕನ್ವೇಷನ್ ಹಾಲ್ ನಲ್ಲಿ ಜನವರಿ 10 ಹಾಗೂ 11 ರಂದು ನಡೆಯಲಿದೆ.

ಶನಿವಾರ ಹಾಗೂ ಭಾನುವಾರದಂದು ಬೆಳಗ್ಗೆ 9 ರಿಂದ ಸಂಜೆ 6 ವರೆಗೆ ವಧು-ವರಾನ್ವೇಷಣೆ ಹಮ್ಮಿಕೊಳ್ಳಲಾಗಿದೆ.  ಆಸಕ್ತರು   ಮಾಹಿತಿಗಾಗಿ: 9449425536 / 8217876335    ಸಂಚಾಲಕರಾದ  ಶ್ರೀನಿವಾಸ್ ಭಾರದ್ವಾಜ್ ಸಂಪರ್ಕಿಸಬಹುದು  



Post a Comment

0Comments

Post a Comment (0)